Sunday, 24th November 2024

Ranjith H Ashwath Column: ನೀ ಕೊಡೆ, ನಾ ಬಿಡೆ ಹೋರಾಟದಲ್ಲಿ ಗೆಲ್ಲುವುದ್ಯಾರು ?

ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ಯೋಗೇಶ್ವರ್‌ರ ಮುಂದಿನ ನಡೆಯಿನ್ನೂ ಸ್ಪಷ್ಟವಾಗಿಲ್ಲ. ಅವರು ಸ್ವತಂತ್ರವಾಗಿ ಸ್ಪರ್ಧಿಸಬಹುದು ಅಥವಾ ಕಾಂಗ್ರೆಸ್‌ಗೆ ಸೇರಬಹುದು. ಈ ಎರಡು ಆಯ್ಕೆ ಮೀರಿ ಬಿಎಸ್‌ಪಿಯೊಂದಿಗೂ ಚರ್ಚೆಗಳು ಆರಂಭವಾಗಿವೆ ಎನ್ನುವ ಮಾತುಗಳಿವೆ. ಈ ಮೂರರಲ್ಲಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಯೋಗೇಶ್ವರ ಅವರೇ ಉತ್ತರಿಸಬೇಕಿದೆ. ಕರ್ನಾಟಕದಲ್ಲಿ ಇದೀಗ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಕೆಲವೇ ದಿನ ಬಾಕಿಯಿರುವ ಈ ಹಂತದಲ್ಲಿ, ಸದ್ದು ಮಾಡುತ್ತಿರುವುದು ಮಾತ್ರ ಚನ್ನಪಟ್ಟಣದ ವಿಷಯ. ಟಿಕೆಟ್ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ […]

ಮುಂದೆ ಓದಿ

C P Yogeshwar: ಶಿಸ್ತಿನ ಪಕ್ಷಕ್ಕೆ ಸಿಪಾಯಿ ಕಾಟ, ತೆನೆ ಹೊತ್ತವರಿಗೆ ತೊಳಲಾಟ

ಬಿಜೆಪಿಗೆ ನುಂಗಲಾರದ ತುತ್ತಾದ ಸಿ.ಪಿ.ಯೋಗೇಶ್ವರ್ ತಾವಿರುವ ಪಕ್ಷಕ್ಕೇ ತಿರುಗೇಟು ನೀಡುವ ಸೈನಿಕ ಬೆಂಗಳೂರು: ಚನ್ನಪಟ್ಟಣದ ಉಪಚುನಾವಣೆ ರಾಜ್ಯದಲ್ಲೀಗ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಕೇಂದ್ರಹಾಗೂ ರಾಜ್ಯ ಸಚಿವರ ನಡುವಿನ...

ಮುಂದೆ ಓದಿ

munirathna nirmalanandanatha swamiji

MLA Munirathna_Vokkaliga: ಮುನಿರತ್ನ ವಿರುದ್ಧ ಒಕ್ಕಲಿಗರ ಮುನಿಸು

ನಿರ್ಮಲಾನಂದ ಶ್ರೀಗಳ ಬೇಸರ ಶಾಸಕರಿಗೆ 14 ದಿನಗಳ ನ್ಯಾಯಾಂಗ ಕಸ್ಟಡಿ ಬೆಂಗಳೂರು: ಒಕ್ಕಲಿಗರನ್ನು ‘ಟೀಕಿಸುವ’ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದ ಮುನಿರತ್ನ ವಿರುದ್ಧ ಇದೀಗ ಒಕ್ಕಲಿಗ ಸಮುದಾಯ ಸ್ವಾಮೀಜಿಗಳು...

ಮುಂದೆ ಓದಿ

ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು: ಸಿ.ಪಿ.ವೈಗೆ ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: ವಿಪಕ್ಷ ನಾಯಕರು ಡಿ.ಕೆ.ಶಿವಕುಮಾರ್ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ರಾಜಕೀಯ ಅಂತ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ,...

ಮುಂದೆ ಓದಿ