Saturday, 7th September 2024

ಹೈ ಲೆವೆಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: 37 ಬುಕ್ಕಿಗಳು, 70 ಮೊಬೈಲ್ ಫೋನ್‌ ವಶ

ಜೈಪುರ: ರಾಜಸ್ಥಾನದ ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈ ಲೆವೆಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಜಾಲವೊಂದನ್ನು ಬೇಧಿಸಲಾಗಿದೆ. ಒಟ್ಟು 37 ಬುಕ್ಕಿಗಳನ್ನು ವಶಕ್ಕೆ ಪಡೆದಿದ್ದು, 70 ಮೊಬೈಲ್ ಫೋನ್‌ಗಳನ್ನು ಅಧಿಕಾರಿ ಗಳು ವಶಪಡಿಸಿಕೊಂಡಿದ್ದಾರೆ. ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಿ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಸಂಬಂಧಿಸಿ ಬೆಟ್ಟಿಂಗ್‌ಗಳು ನಡೆದಿವೆ. ಬುಕ್ಕಿಗಳು 30 ಸೆಕೆಂಡ್ ಮುಂಗಡವಾಗಿ ಪ್ರಸಾರವಾಗುವ ಟೆಲಿಕಾಸ್ಟ್ ಮಾಡಿದ್ದರು. ಆರೋಪಿಗಳು ಸ್ಟೇಡಿಯಂ ಒಳಗೆ ಕುಳಿತು ಟೆಲಿಕಾಸ್ಟ್ ಆಧಾರದ ಮೇಲೆ […]

ಮುಂದೆ ಓದಿ

ಕ್ರಿಕೆಟ್‌ ಬೆಟ್ಟಿಂಗ್‌: 2.50 ಲಕ್ಷ ನಗದು ವಶ , ಓರ್ವ ಬಂಧನ

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕ್ರಿಕೆಟ್ ಬೆಟ್ಟಿಂಗ್‍ ತೊಡಗಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಬಂಧಿಸಿ 2.50 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ದುನ್ನಸಂದ್ರ ಗ್ರಾಮದ ಶಶಿಕುಮಾರ್...

ಮುಂದೆ ಓದಿ

error: Content is protected !!