Sunday, 8th September 2024

ಸೂಪರ್‌ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್’ಗೆ ಚೆನ್ನೈ ಸವಾಲು

ದುಬೈ: ಒಂದೆಡೆ ಪಂಜಾಬ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅಚ್ಚರಿಯ ಸೋಲುಂಡ ಚೆನ್ನೈ ಸೂಪರ್‌ ಕಿಂಗ್ಸ್‌ ಈ ತಂಡಗಳೆರಡು ದುಬೈಯಲ್ಲಿ ಶುಕ್ರವಾರ ಸೆಣಸಲಿವೆ. ಎಂ.ಎಸ್. ಧೋನಿ ಬಳಗಕ್ಕೆ ಇದು ಮೂರನೇ ಪಂದ್ಯ. ಸ್ಟಾರ್‌ ಆಟಗಾರರಾದ ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌ ಇಲ್ಲದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೋತದ್ದು ಚೆನ್ನೈಗೆ ಎದುರಾದ ದೊಡ್ಡ ಆಘಾತವಾಗಿದೆ.  ಕೇರಳದ ವಿಕೆಟ್ ಕೀಪರ್‌ ಸಂಜು ಸ್ಯಾಮ್ಸನ್‌, ನಾಯಕ ಸ್ಟೀವನ್‌ ಸ್ಮಿತ್‌, ಜೋಫ್ರ ಆರ್ಚರ್‌ ಸೇರಿಕೊಂಡು […]

ಮುಂದೆ ಓದಿ

error: Content is protected !!