ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪದವಿಪೂರ್ವ 2022 ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ CUET UG ವೆಬ್‌ಸೈಟ್ cuet.samarth.ac.in ನಲ್ಲಿ ಡೌನ್‌ಲೋಡ್ ಮಾಡ ಬಹುದು. CUET UG ಎಕ್ಸಾಂ ಜುಲೈ-ಆಗಸ್ಟ್ ನಲ್ಲಿ 6 ಹಂತಗಳಲ್ಲಿ ನಡೆಸಲಾಯಿತು. ಭಾರತದ 259 ನಗರಗಳು ಮತ್ತು ಭಾರತದ ಹೊರಗಿನ 10 ನಗರಗಳ 489 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಒಟ್ಟು 14,90,000 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದಾರೆ.
ನವದೆಹಲಿ: ತಾಂತ್ರಿಕ ದೋಷದಿಂದಾಗಿ ರದ್ದಾದ CUET-UG ಪರೀಕ್ಷೆಗಳನ್ನ ಆ.24 ಮತ್ತು 28 ರಂದು ನಡೆಸಲಾಗುವುದು ಎಂದು ಕೇಂದ್ರೀಯ ವಿಶ್ವವಿದ್ಯಾ ಲಯದ ಜಂಟಿ ಪ್ರವೇಶ ಪರೀಕ್ಷೆ-ಪದವೀಧರ ನಡೆಸುವ ರಾಷ್ಟ್ರೀಯ...