Tuesday, 10th December 2024

ಜೈ ಶ್ರೀ ರಾಮ್ ಕೂಗಿದ್ದಕ್ಕೆ ಹಲ್ಲೆ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಡಾರ್ಜಿಲಿಂಗ್‌: ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಈ ಹಿನ್ನಲೆ ಸಿಲಿಗುರಿಯ ಮಟಿಗರ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು 12 ಗಂಟೆಗಳ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನಾಕಾರರು ಎನ್‌ಎಚ್-31 ರಸ್ತೆಯನ್ನು ಗಂಟೆಗಳ ಕಾಲ ತಡೆದರು. ಅಲ್ಲದೇ, ಮಟಿಗಾರ ಪೊಲೀಸ್ ಠಾಣೆ ಎದುರು ಟೈರ್‌ಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಟಿಎಂಸಿ ಕಾರ್ಯಕರ್ತರ ದಾಳಿಯನ್ನು ಬಿಜೆಪಿ ಕಾರ್ಯಕರ್ತ ನಂದ ಕಿಶೋರ್ ಠಾಕೂರ್ ವಿವರಿಸಿದ್ದು, ಏ.26 ರಂದು ಮತದಾನದ […]

ಮುಂದೆ ಓದಿ

21 ಕಿ.ಮೀ ಓಡಿ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ..!

ಕೋಲ್ಕತ್ತಾ: ನಾಮಪತ್ರ ಸಲ್ಲಿಕೆಯಿಂದ ಹಿಡಿದು ಎಲೆಕ್ಷನ್‌ ಫಲಿತಾಂಶದ ದಿನದವರೆಗೂ ಅಭ್ಯರ್ಥಿಗಳು ಕೂತಲಿ ಕೂರುವುದಿಲ್ಲ ಎನ್ನುವ ಹಾಗೆ ನಾನಾ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಬಂಗಾಳದಲ್ಲಿ ಪಂಚಾಯತ್‌ ಚುನಾವಣೆಗೆ ಡೇಟ್‌ ಫಿಕ್ಸ್‌...

ಮುಂದೆ ಓದಿ