ಪ್ರಯಾಗ್’ರಾಜ್: ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದೆ ರೀತಾ ಬಹುಗುಣ ಅವರ ಮೊಮ್ಮಗಳು ಸಾವನ್ನಪ್ಪಿದ್ದಾಳೆ. ರೀತಾ ಬಹುಗುಣ ಅವರ ಪುತ್ರ ಮಾಯಾಂಕ್ ಜೋಷಿ ಪುತ್ರಿ 8 ವರ್ಷದ ಮಗು ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಹೊಡೆಯಲು ಆರಂಭಿಸಿದ್ದಳು. ಈ ವೇಳೆ ಗಾಯಗೊಂಡಿದೆ. ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಳು. ಬಾಲಕಿಯನ್ನು ಏರ್ ಆಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಚಿತ್ರದುರ್ಗ: ವಿಶ್ವವಾಣಿ ದೀಪಾವಳಿ ವಿಶೇಷಾಂಕಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಮಠಾಧೀಶರು. ಶ್ರೀ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಮಹಾ ಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ)...
ಸಕಾಲಿಕ ಡಾ.ನಾ.ಸೋಮೇಶ್ವರ ಜೈನರಿಗೆ ಬೆಳಕಿನಂತಿದ್ದ ಮಹಾವೀರರು ಮರೆಯಾದಾಗ ಎಲ್ಲ ಕಡೆಯುಕತ್ತಲು ಆವರಿಸಿತಂತೆ. ಆಗ ದೇವಾನು ದೇವತೆಗಳು ಪಾವಾನಗರಿಯ ಗಗನದಲ್ಲಿ ನೆರೆದು ಇಡೀ ನಗರವನ್ನು ಬೆಳಗಿದರಂತೆ. ಹಾಗಾಗಿ ಈ...
ಸಿಡ್ನಿ: ಭಾರತೀಯರ ದೀಪಾವಳಿ ಸಂಭ್ರಮಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೂರದ ಆಸ್ಟ್ರೇಲಿಯದಿಂದ ಶುಭ ಸಂದೇಶ ರವಾನಿಸಿದ್ದಾರೆ. ಆದರೆ ಇದೇ ವೇಳೆ, ಸುಡುಮದ್ದುಗಳನ್ನು ಸುಡದೇ ಬೆಳಕು ಮತ್ತು...
ನವದೆಹಲಿ: ದೀಪಾವಳಿ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನರಿಗೆ ಶುಭ...
ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ, ಈ ವರ್ಷದ ದೀಪಾವಳಿ ಹಬ್ಬವನ್ನು ಜೈಸಲ್ಮೇರ್‌ನಲ್ಲಿ ಸೈನಿಕರೊಂದಿಗೆ ಈ ಬಾರಿ ದೀಪಾವಳಿಯನ್ನು ಆಚರಿಸಲಿದ್ದಾರೆ. ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್...
ದೀಪಾವಳಿ ಮತ್ತೆ ಬಂದಿದೆ, ಪ್ರತಿ ವರ್ಷದಂತೆ. ಆದರೆ ವ್ಯತ್ಯಾಸವಿದೆ. ಈ ಬಾರಿ ಬೆಳಕಿನ ಹಬ್ಬಕ್ಕೆ ಕರೋನಾ ಕರಿನೆರಳು ಬಿದ್ದಿದೆ. ಲಾಕ್‌ಡೌನ್ ಮತ್ತು ನಂತರ ವಿಧಿಸಿರುವ ಸಾಮಾಜಿಕ ಅಂತರ...