ನೆಲಮಂಗಲ: ಜನಪ್ರಿಯ ಕಿರುತೆರೆ ನಟಿ, ಸಿನಿಮಾ ಅಭಿನೇತ್ರಿ ದೀಪಿಕಾ ದಾಸ್ಗೆ (Deepika Das) ಯುವಕನೊಬ್ಬ ಕಿರುಕುಳ (Harassment) ನೀಡುತ್ತಿದ್ದು, ಮಾನಹಾನಿಕರ ಅಪಪ್ರಚಾರ ನಡೆಸುತ್ತಿದ್ದಾನೆ ಎಂದು ಆರೋಪಿಸಿ ದೀಪಿಕಾ ದಾಸ್ ತಾಯಿ ಯುವಕನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು (Crime news) ದಾಖಲಿಸಿದ್ದಾರೆ. ದೀಪಿಕಾ ದಾಸ್ ಹಾಗೂ ಅವರ ಪತಿಯ ಬಗ್ಗೆ ಹೀನ ರೀತಿಯಲ್ಲಿ ಅಪಪ್ರಚಾರ ಮಾಡಿದ್ದಾನೆಂದು ದೂರು ದಾಖಲಿಸಲಾಗಿದೆ. ನಟಿ ದೀಪಿಕಾ ದಾಸ್ ಇತ್ತೀಚೆಗಷ್ಟೆ ದೀಪಕ್ ಕುಮಾರ್ ಎಂಬವರೊಂದಿಗೆ ವಿವಾಹವಾಗಿದ್ದಾರೆ. ಪ್ರಸ್ತುತ ಪ್ರವಾಸ ಇನ್ನಿತರೆಗಳಲ್ಲಿ ತಮ್ಮನ್ನು […]
# Paru Parvathy Movie: ವಿಭಿನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದ ಚಿತ್ರ ʼ# ಪಾರು ಪಾರ್ವತಿʼ. ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ಈ...