Friday, 22nd November 2024

ಗಡಿಬಿಕ್ಕಟ್ಟುಗಳಿಂದಾಗಿ ಪ್ರಾಣಹಾನಿ ಸಂಭವಿಸದಿರಲಿ

ಒಂದೆಡೆ ಚೀನಾ – ಭಾರತ ನಡುವಿನ ಗಡಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲಿಯೇ ಮತ್ತೊಂದೆಡೆ ಆರ್ಮೇನಿಯಾ – ಅಜರ್‌ ಬೈಜಾನ್ ರಾಷ್ಟ್ರಗಳ ನಡುವಿನ ವಿವಾದವೂ ತಾರಕಕ್ಕೇರಿದೆ. ಯಾವುದೇ ರಾಷ್ಟ್ರಗಳ ಸಂಘರ್ಷಗಳು ಏರ್ಪಟ್ಟಾಗಲೂ ಬಲಿಯಾ ಗುವುದು ಅಮಾಯಕ ಜೀವಗಳು. ಎರಡು ದೇಶಗಳ ಪ್ರತಿಷ್ಠೆಗಾಗಿ ಅಮಾಯಕ ಜೀವಗಳನ್ನು ಬಲಿಕೊಡುವುದು ಸಮಂಜಸವಲ್ಲ. ವಿಶ್ವಸಂಸ್ಥೆಯ ಜಾಗತಿಕ ನಾಯಕರ ಮಾರ್ಗದರ್ಶನದಲ್ಲಿ ಶಾಂತಿ ಕಾಪಾಡುವುದರಿಂದ ಹಲವು ಜೀವಗಳ ಹಾನಿ ತಡೆಯಬಹುದು. ಇಸ್ಲಾಮಿಕ್ ರಾಷ್ಟ್ರ ವಾದ ಅಜರ್ ಬೈಜಾನ್ ಹಾಗೂ ಕ್ರೈಸ್ತ ಪ್ರಾಬಲ್ಯವಿರುವ ಆರ್ಮೇನಿಯಾ ರಾಷ್ಟ್ರಗಳ ನಡುವೆ ನಗೋರ್ನೋ-ಕಾರಾಬಕ್ […]

ಮುಂದೆ ಓದಿ

ಗಡಿ ಪರಿಸ್ಥಿತಿ ಆತಂಕಕಾರಿ, ಯುದ್ಧವಿಲ್ಲ, ಶಾಂತಿಯ ಸ್ಥಿತಿಯೂ ಇಲ್ಲ: ಭದೌರಿಯಾ

ಲಡಾಖ್‌: ಸದ್ಯ ಎಲ್‌ಎಸಿಯಲ್ಲಿ ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದು ಭಾರತ ಹಾಗೂ ಚೀನಾದ ಲಡಾಖ್‌ ಗಡಿ ಪರಿಸ್ಥಿತಿ ಕುರಿತು ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ...

ಮುಂದೆ ಓದಿ

ಪೊಲೀಸರು, ಯೋಧರ ಜಂಟಿ ಕಾರ್ಯಾಚರಣೆ: ತಪ್ಪಿದ ವಿಧ್ವಂಸಕ ಕೃತ್ಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ನಡೆಯಬಹುದಾಗಿದ್ದ ಮತ್ತೊಂದು ವಿಧ್ವಂಸಕ ಕೃತ್ಯ ಪೊಲೀಸರು ಮತ್ತು ಯೋಧರ ಜಂಟಿ ಕಾರ್ಯಾಚರಣೆಯಿಂದ ತಪ್ಪಿದೆ. ಈ ಸಂಬಂಧ ಪಾಕಿಸ್ತಾನ ನಿಷೇಧಿತ ಕುಖ್ಯಾತ...

ಮುಂದೆ ಓದಿ

ಪಾಕ್-ಸೌದಿ ಘರ್ಷಣೆ; ಭಾರತಕ್ಕೆ ಲಾಭ

 ಪ್ರಾಸ್ತಾವಿಕ ಧನಂಜಯ ತ್ರಿಪಾಠಿ, ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಐತಿಹಾಸಿಕವಾಗಿ ಬಹಳ ಹತ್ತಿರದ ಸ್ನೇಹಿತರು. 1947ರ ನಂತರ ಪಾಕಿಸ್ತಾನವು ರಾಷ್ಟ್ರ ನಿರ್ಮಾಣಕ್ಕಾಗಿ ತೈಲಸಮೃದ್ಧ...

ಮುಂದೆ ಓದಿ