Delhi Poster War: ಪುಷ್ಪ 2 ಚಿತ್ರದ ಪೋಸ್ಟರ್‌ಗಳನ್ನು ಬಳಸಿಕೊಂಡು ಎರಡೂ ಪಕ್ಷಗಳೂ ತಮ್ಮ ತಮ್ಮ ನಾಯಕರ ಫೋಟೊವನ್ನು ಅದಕ್ಕೆ ಹಾಕಿ ಜನರನ್ನು ಸೆಳೆಯುವ ಪ್ರಯತ್ನದ ಜತೆಗೆ ಪರಸ್ಪರ ಟಾಂಗ್ ಕೊಡಲು ಮುಂದಾಗಿವೆ.
ಸಾಮಾಜಿಕ ಜಾಲತಾಣದಲ್ಲಿ ಎರಡೂ ಪಕ್ಷಗಳ ಪೋಸ್ಟರ್ ಭಾರೀ ಸದ್ದು ಮಾಡುತ್ತಿದ್ದು, ತಮ್ಮ ತಮ್ಮ ನಾಯಕರ ಫೋಟೊಗಳ ಜತೆಗೆ ಸಿನಿಮಾದ ಫೇಮಸ್ ಡೈಲಾಗ್‌ಗಳನ್ನೂ ಪ್ರಿಂಟ್ ಮಾಡಲಾಗಿದೆ.
ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (AAP) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ(AAP Candidate List)ಯನ್ನು ಸೋಮವಾರ ಬಿಡುಗಡೆ ಮಾಡಿದೆ. ಇತ್ತೀಚೆಗೆ ಪಕ್ಷ...