Friday, 20th September 2024

ದೆಹಲಿ ಚಲೋ ಮಾರ್ಚ್’ಗೆ ಫೆ.29 ರವರೆಗೆ ತಡೆ

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ ತನ್ನ ದೆಹಲಿ ಚಲೋ ಮಾರ್ಚ್’ನ್ನ ಫೆಬ್ರವರಿ 29 ರವರೆಗೆ ಮುಂದೂಡಲು ನಿರ್ಧರಿಸಿದೆ ಎಂದು ರೈತ ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ಖಾನೇರಿ ಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರೈತ ಸಂಘಟನೆಯ ಮುಖಂಡ ಸರ್ಬನ್ ಸಿಂಗ್ ಪಂಧೇರ್ ಈ ವಿಷಯ ತಿಳಿಸಿದರು. ಮುಂದಿನ ಕ್ರಮವನ್ನ ಫೆ.29ರಂದು ನಿರ್ಧರಿಸಲಾಗುವುದು ಎಂದರು. “ನಾವೆಲ್ಲರೂ ದುಃಖಿತರಾಗಿದ್ದೇವೆ, ನಾವು ನಮ್ಮ ಯುವ ರೈತ ಶುಭಕರನ್ ಸಿಂಗ್ ಅವರನ್ನ ಕಳೆದುಕೊಂಡಿದ್ದೇವೆ, ನಾವು ಫೆ.24 ರಂದು ನಾವು ಕ್ಯಾಂಡಲ್ ಮಾರ್ಚ್ ನಡೆಸುತ್ತೇವೆ ಎಂದು ನಿರ್ಧರಿಸಿದ್ದೇವೆ” […]

ಮುಂದೆ ಓದಿ

’ಪ್ರತಿಭಟನೆ’ಗೆ ಪ್ರಚೋದಿಸುವ ಟ್ವೀಟ್‌: ಗ್ರೇಟಾ ವಿರುದ್ಧ ಎಫ್​ಐಆರ್ ದಾಖಲು

ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆ ಮಸಿ ಬಳಿಯಬಹುದು ಎಂಬ ಟ್ವೀಟ್​ ಮಾಡಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಪರಿಸರ ಹೋರಾಟಗಾರ್ತಿ ಪ್ರಸಿದ್ಧಿಯ...

ಮುಂದೆ ಓದಿ

ಅನ್ನದಾತನ ಶಾಪಕ್ಕೆ ಗುರಿ ಆಗಬೇಡಿ

ಹುಳಿಯಾರು: ಅನ್ನದಾತನ ಶಾಪಕ್ಕೆ ಗುರಿಯಾಗದೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕಿವಿ ಮಾತು ಹೇಳಿದರು. ಕೃಷಿ ಕಾನೂನುಗಳನ್ನು...

ಮುಂದೆ ಓದಿ

14ನೇ ದಿನಕ್ಕೆ ಕಾಲಿಟ್ಟ ’ದೆಹಲಿ ಚಲೋ’: ಇನ್ನೋರ್ವ ರೈತನ ಸಾವು

ನವದೆಹಲಿ: ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಬುಧವಾರ ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ರದ್ದಾಗಿದೆ. ರಾಜಧಾನಿಯಲ್ಲಿ ಚಳಿಯೂ ಹೆಚ್ಚಾಗಿರುವುದರಿಂದಾಗಿ 32 ವರ್ಷದ ರೈತನೊಬ್ಬ ಕೊನೆಯುಸಿರೆಳೆದಿದ್ದಾನೆ. ಹರಿಯಾಣ ಮೂಲದ...

ಮುಂದೆ ಓದಿ

ಡೆಲ್ಲಿ ಚಲೋ: 6ನೇ ಸುತ್ತಿನ ಮಾತುಕತೆ ರದ್ದು, 14ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ನವದೆಹಲಿ: ರೈತ ಸಂಘಟನೆಗಳೊಂದಿಗೆ ಬುಧವಾರ ನಡೆಸಬೇಕಿದ್ದ 6ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಿದೆ. ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ...

ಮುಂದೆ ಓದಿ

5ನೇ ದಿನಕ್ಕೆ ಕಾಲಿಟ್ಟ ರೈತರ ಬೃಹತ್ ಪ್ರತಿಭಟನೆ ’ದೆಹಲಿ ಚಲೋ’

ನವದೆಹಲಿ: ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ 5ನೇ ದಿನಕ್ಕೆ (ಸೋಮವಾರ) ಕಾಲಿಟ್ಟಿದೆ. ರಾಜಧಾನಿಯಲ್ಲಿ ಸಾವಿರಾರು...

ಮುಂದೆ ಓದಿ

ದೆಹಲಿ ಚಲೋ ಆಂದೋಲನ: ಗಲಭೆ ಸೃಷ್ಟಿ, ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಕೇಸ್

ಅಂಬಾಲಾ: ವಿವಿಧ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಪೊಲೀಸರು ಕೊಲೆ ಯತ್ನ, ಗಲಭೆ ಸೃಷ್ಟಿಸಿದ ಹಾಗೂ ಸರ್ಕಾರಿ ಕರ್ತವ್ಯಕ್ಕೆ...

ಮುಂದೆ ಓದಿ

ರೈತರ ದೆಹಲಿ ಚಲೋ ಚಳುವಳಿ: ದೆಹಲಿಯಲ್ಲಿ ಮೆಟ್ರೋ ಸೇವೆ ರದ್ದು

ನವದೆಹಲಿ: ಕೇಂದ್ರ ಸರ್ಕಾರ ನೂತನ ಕೃಷಿ ಮಸೂದೆ ವಿರೋಧಿಸಿ ರೈತರು ದೆಹಲಿ ಚಲೋ ಚಳುವಳಿ ಆರಂಭಿಸಿದ್ದು, ಪೊಲೀಸರು ಭಾರಿ ಭದ್ರತೆ ಒದಗಿಸಿದ್ದಾರೆ. ದೆಹಲಿಯಲ್ಲಿ ಮೆಟ್ರೋ ಸೇವೆ ರದ್ದುಗೊಳಿಸಲಾಗಿದೆ....

ಮುಂದೆ ಓದಿ