Thursday, 9th January 2025
Los Angeles

Los Angeles Wildfire: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: 30 ಸಾವಿರ ಮಂದಿಯ ಸ್ಥಳಾಂತರ

Los Angeles Wildfire: ಅಮೆರಿಕದ
ಸಾಂಟಾ ಮೋನಿಕಾ ಬಳಿಯ  ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದಲ್ಲಿ  ಸಂಪೂರ್ಣ  ಬೆಂಕಿ ಆವರಿಸಿಕೊಂಡಿದ್ದು  ಗಾಳಿ ತೀವ್ರವಾಗಿ ಬೀಸುತ್ತಿರುವ ಕಾರಣ ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ಬೆಂಕಿ ನಂದಿಸಲು 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ವಾಹನಗಳನ್ನು ನಿಯೋಜನೆ ಮಾಡಲಾಗಿದೆ.

ಮುಂದೆ ಓದಿ