ನವದೆಹಲಿ: ಭಾರತದ ದಿಯಾ ಚಿತಾಳೆ ಮತ್ತು ಸ್ವಸ್ತಿಕಾ ಘೋಷ್, ಟ್ಯುನೀಷಿಯಾದ ಟ್ಯುನಿಸ್ನಲ್ಲಿ ನಡೆದ ಡಬ್ಲ್ಯುಟಿಟಿ ಯೂತ್ ಸ್ಟಾರ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದರು. ಸೋಮವಾರ ನಡೆದ19 ವರ್ಷದೊಳಗಿನವರ ಬಾಲಕಿಯರ ಡಬಲ್ಸ್ ಫೈನಲ್ನಲ್ಲಿ ಈ ಜೋಡಿ ರಷ್ಯಾದ ಜೋಡಿಯೆದುರು ಸೋತು ಶರಣಾಯಿತು. ನತಾಲಿಯಾ ಮಲಿನಿನಾ ಮತ್ತು ಎಲಿಝಬೆತ್ ಅಬ್ರಾಮಿಯನ್ ಜೋಡಿ 11-3, 11-6, 11- 7 ರಿಂದ ಭಾರತದ ಜೋಡಿಯನ್ನು ಸೋಲಿಸಿತು. ಇದಕ್ಕೆ ಮೊದಲು ಸೆಮಿಫೈನಲ್ನಲ್ಲಿ ಭಾರತದ ಯುವ ಆಟಗಾರ್ತಿಯರು, ಜೆಕ್ ರಿಪಬ್ಲಿಕನ್ನ ಲಿಂಡಾ […]