ಮೊನ್ನೆ ಮೊನ್ನೆಯಷ್ಟೇ ಮುಗಿದ ವಿಶ್ವ ಹವ್ಯಕ ಸಮ್ಮೇಳನದಲ್ಲಿ (Vishwa Havyaka Sammelana) ಎಲ್ಲಕ್ಕಿಂತ ಎಲ್ಲಕ್ಕಿಂತ ಮಿಗಿಲಾಗಿ ರಾಘವೇಶ್ವರ ಭಾರತಿ ಸ್ವಾಮಿಗಳು ಮತ್ತು ಸ್ವರ್ಣವಲ್ಲಿ ಶ್ರೀಗಳು ಆಡಿದ ಮಾತುಗಳು ಒಮ್ಮಿಂದೊಮ್ಮೆಲೆ ಭುಗಿಲೆದ್ದು ಬಿಟ್ಟಿತು. ಇಬ್ಬರೂ ಸ್ವಾಮಿಗಳು ಆಡಿದ ಮಾತುಗಳಲ್ಲಿ ಮುಖ್ಯವಾಗಿರುವುದು ರಾಘವೇಶ್ವರ ಭಾರತಿ ಸ್ವಾಮಿಗಳು, ಹವ್ಯಕರು ಕನಿಷ್ಟ ಮೂರು ಮಕ್ಕಳನ್ನಾದರೂ ಹೆರಬೇಕು ಮತ್ತು ಹವ್ಯಕರಲ್ಲಿ ಡಿಂಕ್ (DINK – Double Income no Kids) ಎನ್ನುವುದು ಬರಕೂಡದು ಮತ್ತು ಸ್ವರ್ಣವಲ್ಲಿ ಶ್ರೀಗಳಾಡಿದ ಪ್ರಾಪ್ತವಯಸ್ಸಿಗೆ ಬಂದ ತಕ್ಷಣ ಮದುವೆಯಾಗಿ ಎನ್ನುವ […]