Monday, 25th November 2024

ಡಿಎನ್‌ಎ – ಸೀಕ್ವೆನ್ಸಿಂಗ್

ಅವಲೋಕನ ಪ್ರೊ.ಎಂ.ಆರ್‌.ನಾಗರಾಜು/ಡಾ.ಗಣೇಶ್ ಎಸ್.ಹೆಗಡೆ ಡಿಎನ್‌ಎ – ಸೀಕ್ವೆಂನ್ಸಿಂಗ್’ ಅಂದರೆ ಪ್ರತೀ ಜೀನ್ ದಲ್ಲಿಯ ಡಿಎನ್‌ಎ ಸುರುಳಿಗಳಲ್ಲಿನ ಎ, ಜಿ, ಸಿ, ಟಿ ಮೂಲಾಕ್ಷರಗಳ ಅನನ್ಯ ಜೋಡಣಾಕ್ರಮವನ್ನು ದಾಖಲಿಸುವುದು, ಮೊದಲೇ ಹೇಳಿದಂತೆ ಇದು ಭಾಷೆಕಲಿತು ಅದರ ವಿನ್ಯಾಸವನ್ನು ತಿಳಿಯುವ ಕ್ರಮ. ‘ಹ್ಯೂಮ್ಯಾನ್ ಜೀನೋಮ್ ಪ್ರೊಜೆಕ್ಟ್’ ಎಂಬ ಮಾನವನ ಡಿಎನ್‌ಎ – ಸೀಕ್ವೆಂನ್ಸಿಂಗ್‌ನ ಬೃಹತ್‌ಕಾರ್ಯವನ್ನು 1990 ರಿಂದ 2003 ರ ಸುದೀರ್ಘ ಅವಧಿಯಲ್ಲಿ ಪೂರೈಸಿದ್ದಾರೆ, ಹಾಗೂ ಈ ಸೀಕ್ವೆಂನ್ಸಿಂಗ್ ಕಾರ್ಯವನ್ನು ವಿಶ್ವದ ಎಲ್ಲಾ ಜೀವಸಂಕುಲಗಳಿಗೆ ವಿಸ್ತರಿಸಿ ನಡೆಸಲಾಗುತ್ತಿದೆ! ಜೀವಭಾಷೆಯ ಮೂಲಾಕ್ಷರಗಳು […]

ಮುಂದೆ ಓದಿ