Thursday, 26th December 2024

ಪೂರ್ಣಪ್ರಜ್ಞಾ ಎಜುಕೇಶನ್ ಸ್ಕೂಲ್​ನಲ್ಲಿ ಮತ ಚಲಾಯಿಸಿದ ಡಾ.ರಾಜ್‌ ಕುಮಾರ್ ಕುಟುಂಬ

ಬೆಂಗಳೂರು: ಸದಾಶಿವನಗರ ಪೂರ್ಣಪ್ರಜ್ಞಾ ಎಜುಕೇಶನ್ ಸ್ಕೂಲ್​ನಲ್ಲಿ ಸರತಿ ಸಾಲಿನಲ್ಲಿ ನಿಂತು ಡಾ.ರಾಜ್ ಕುಟುಂಬದ ಸದಸ್ಯರು ಮತ ಚಲಾಯಿಸಿದರು. ರಾಘವೇಂದ್ರ ರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಮತ ಹಾಕಿದರು. “ಅಪ್ಪು ಇಲ್ಲದೇ ಮತದಾನ ಮಾಡಿದ ನೋವಿದೆ. ಮೊದಲು ಅಪ್ಪ ಅಮ್ಮನ ಜೊತೆಗೆ ವೋಟ್​ಗೆ ಬರ್ತಿದ್ವಿ. ನಂತರ ನಾನು ಶಿವಣ್ಣ ಮತ್ತು ಅಪ್ಪು ಬರ್ತಿದ್ವಿ. ಆದರೆ ಮೊದಲ ಬಾರಿಗೆ ಅಪ್ಪು ಇಲ್ಲದೇ ಮತದಾನ ಮಾಡಲು ಬಂದಿದ್ದೇವೆ. ಬೇಜಾರಿದೆ. ನಾನು ಮತ ಚಲಾಯಿಸಿದ್ದೇನೆ. ನೀವೂ ಕೂಡ ವೋಟ್​ ಮಾಡಿ” […]

ಮುಂದೆ ಓದಿ