Thursday, 19th September 2024

ಮತ್ತಿನ ಸುದ್ದಿ ಗಮ್ಮತ್ತಿಗಷ್ಟೇ ಸೀಮಿತವಾಗದಿರಲಿ

ಶಿಶಿರಕಾಲ ಶಿಶಿರ್‌ ಹೆಗಡೆ ನ್ಯೂಜೆರ್ಸಿ ಡ್ರಗ್ಸ್ ..ಡ್ರಗ್ ಪೆಡ್ಲರ್.. ಕೆಲ ದಿನಗಳಿಂದ ಈ ಎರಡು ಶಬ್ದವನ್ನು ದಿನಕ್ಕೆ ಹತ್ತಾರು ಬಾರಿ ಕೇಳಿರುತ್ತೀರಿ. ಮೊದಲೆಲ್ಲ ಡ್ರಗ್ಸ್ ಹಾವಳಿ ಪಂಜಾಬಿನಲ್ಲಿದೆಯಂತೆ, ದೆಹಲಿಯಲ್ಲಿದೆಯಂತೆ – ಮುಂಬೈ ಗೋವಾ ದಲ್ಲಿ ಎಲ್ಲ ಖುಲ್ಲಾ ಖುಲ್ಲಾ ಅಂತೆ ಎಂಬಿತ್ಯಾದಿ ಅಂತೆ ಕಂತೆಗಳ ಸುದ್ದಿ ಕೇಳುತ್ತಿದ್ದೆವು. ಈ ರೀತಿ ಹರಿದು ಬರುವ ಸುದ್ದಿಗೆ ಅಪ್ಪ ಅಮ್ಮ ಇರುತ್ತಿರಲಿಲ್ಲ. ಯಾವ ರಾಜ್ಯದಲ್ಲಿ, ಎಷ್ಟರ ಮಟ್ಟಿಗೆ ಡ್ರಗ್ಸ್ ಸಮಸ್ಯೆ ಇದೆ ಎಂದು ಯಾರಿಗೂ ಅಂದಾಜು ಹತ್ತುತ್ತಿರಲಿಲ್ಲ. ಮುಂಬೈ ನ […]

ಮುಂದೆ ಓದಿ