Tuesday, 26th November 2024

ಇ20 ಪೆಟ್ರೋಲ್​ ಬಂಕ್​ಗಳ ಸ್ಥಾಪಿಸಲು ಜಿಯೊ ಮುಂದು

ನವದೆಹಲಿ : ಬೆಂಗಳೂರಿನಲ್ಲಿ ನಡೆದ ಇಂಧನ ಸಪ್ತಾಹದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇ20 ಪೆಟ್ರೋಲ್ (E20 Petrol)​ ಬಳಕೆಗೆ ಚಾಲನೆ ನೀಡಿದ್ದಾರೆ. ಇದು ಎಥೆನಾಲ್ ಮಿಶ್ರಿತ ಪೆಟ್ರೋಲ್​ ಆಗಿದ್ದು, ಭವಿಷ್ಯದ ಇಂಧನ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ ಕೇಂದ್ರ ಸರಕಾರವೂ ವಾಹನಗಳ ಉತ್ಪಾದನೆ ವೇಳೆ ಪಾಲಿಸಬೇಕಾದ ಬಿಎಸ್​6 ಮಾನದಂಡದಲ್ಲಿ ಮಾರ್ಪಾಟು ಮಾಡಿದ್ದು, ಕಂಪನಿಗಳು ಇ20 ಪೆಟ್ರೋಲ್​ನಿಂದ ಕೆಲಸ ಮಾಡುವ ಎಂಜಿನ್​ಗಳನ್ನು ತಯಾರಿಸ ಬೇಕಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಥೆನಾಲ್​ ಮಿಶ್ರಿತ ಪೆಟ್ರೋಲ್​ಗೆ ಬೇಡಿಕೆ ಹೆಚ್ಚಾಗಲಿದೆ. ಈ ನಿರೀಕ್ಷೆಯೊಂದಿಗೆ […]

ಮುಂದೆ ಓದಿ