ಬೀಜಿಂಗ್: ಜಪಾನ್ ನಲ್ಲಿ ಸಂಭವಿಸಿದ ಮಾರಣಾಂತಿಕ ಭೂಕಂಪನ(ಜನವರಿ 1)ದ ಬಗ್ಗೆ ಅಪಹಾಸ್ಯ ಮಾಡಿದ ಚೀನಾದ ಟಿವಿ ಶೋ ನಿರೂಪಕನನ್ನು ಅಮಾನತು ಮಾಡಲಾಗಿದೆ. ಟಿವಿ ಚಾನೆಲ್ `ಹೆನಾನ್ ಬ್ರಾಡ್ಕಾಸ್ಟಿಂಗ್’ನಲ್ಲ` ವಿಧಿಲಿಖಿತ 7.4 ತೀವ್ರತೆಯ ಭೂಕಂಪ ಜಪಾನ್ ಗೆ ಅಪ್ಪಳಿಸಿದೆ’ ಎಂಬ ಶೀರ್ಷಿಕೆಯ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮ ನಿರೂಪಿಸಿದ ಕ್ಸಿಯಾವೊ ಚೆಂಘಾವೊ `ಹೊಸ ವರ್ಷದ ಆರಂಭದ ದಿನವೇ ಈ ರೀತಿಯ ಪ್ರಬಲ ಭೂಕಂಪ ಜಪಾನ್ ಗೆ ಅಪ್ಪಳಿಸಿರುವುದು ನನಗಂತೂ ಅಚ್ಚರಿ ತಂದಿದೆ. ಈ ವರ್ಷವಿಡೀ ಜಪಾನ್ ಗೆ ಇಂತಹ ಇನ್ನಷ್ಟು […]