ಬೆಂಗಳೂರಿನ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಏರಿಯಾದ ಸುತ್ತ ಮುತ್ತ ನಿಷೇಽತ ಡ್ರಗ್ಸ್ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಾಗುತ್ತಿರುವ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ಅಧಿಕಾರಿಗಳು ಮತ್ತು ಪೊಲೀಸರು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾ
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಹೆಸರು...
ಉತ್ತರ ಪ್ರದೇಶದ ಚಾಕೊಲೇಟ್ ಕಾರ್ಖಾನೆಯೊಂದರಿಂದ ಬೆಂಗಳೂರಿಗೆ ‘ಗಾಂಜಾಭರಿತ ಚಾಕೊಲೇಟ್’ಗಳನ್ನು ಪೂರೈಕೆ ಮಾಡುತ್ತಿದ್ದ ದುರುಳರ ಜಾಲವನ್ನು ಜಿಗಣಿ ಪೊಲೀಸರು ಬಂಧಿಸಿರುವುದು ಸಮಾಧಾನಕರ ಸಂಗತಿ. ಲಭ್ಯ ಮಾಹಿತಿಯ ಪ್ರಕಾರ, 10...
ಭ್ರಷ್ಟಾಚಾರ ನಿಗ್ರಹದಳ ರದ್ದಾಗಿ ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಭ್ರಷ್ಟ ಅಽಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಪ್ರಮಾಣ ಹೆಚ್ಚಾಗಿದೆ. ಪ್ರತೀ ವಾರ ಹತ್ತಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರ...
ಕೆಲವರ ಜಾಯಮಾನವೇ ಹಾಗೆ, ಕೆಟ್ಟರೂ ಬುದ್ಧಿ ಕಲಿಯುವುದಿಲ್ಲ. ದ್ವೇಷ, ಅಸೂಯೆ, ಆಕ್ರಮಣಕಾರಿ ನಿಲುವು, ಹಿಂಸಾವಿನೋದಿಚಿತ್ತಸ್ಥಿತಿ ಇಂಥವುಗಳನ್ನು ಮುಂದುವರಿಸಿಕೊಂಡು ಹೋದರೆ ಒದಗುವ ಪರಿಣಾಮವೂ ವ್ಯತಿರಿಕ್ತವಾಗೇ ಇರುತ್ತದೆ. ಇದಕ್ಕೆ ಪ್ರಸ್ತುತ...
ಕೆಲ ದಿನಗಳ ಹಿಂದಷ್ಟೇ ಒಂದು ಕೆ.ಜಿ. ಸೇವಂತಿಗೆ ಹೂವಿನ ಬೆಲೆ 150 ರುಪಾಯಿ ಇದ್ದುದು, ಹಬ್ಬ ಬರುತ್ತಿದ್ದಂತೆ 250 ರುಪಾಯಿಗೆ...
ಕನ್ನಡದ ನೆಲ-ಜಲಗಳ ಮೇಲೆ ತಮ್ಮದಲ್ಲದ ಹಕ್ಕು ಸಾಧಿಸುವ, ವಿನಾಕಾರಣ ಗಡಿ ತಂಟೆಗೆ ಇಳಿಯುವ ನೆರೆ ರಾಜ್ಯ ದವರ ಧಾರ್ಷ್ಟ್ಯಕ್ಕೆ ತಕ್ಕ ಉತ್ತರ ಹೇಳಲಾಗದೆ ಕನ್ನಡಿಗರು ನಿಜಕ್ಕೂ...
ಆದರೆ ದೀಪಾವಳಿಯ ಜತೆಜತೆಗೇ ಬರುವ ಅಗ್ನಿ ಅವಘಡಗಳು ಎಂಥವರನ್ನೂ ಕಂಗೆಡಿಸಿಬಿಡುತ್ತವೆ. ಕಾಸರ ಗೋಡಿನ ನೀಲೇಶ್ವರದ ದೇಗುಲವೊಂದರ ಸಮೀಪ ಮೊನ್ನೆ...
ಹುಸಿ ಬೆದರಿಕೆ ಒಡ್ಡುವವರು ಸಾಕಷ್ಟು ಚಿಗಿತುಕೊಂಡಂತಿದೆ. ಕಾರಣ, ಬಹುತೇಕರಿಗೆ ಗೊತ್ತಿರುವಂತೆ ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಹೀಗೆ ದೇಶದ ವಿವಿಧ ವಾಯುಯಾನ ಸಂಸ್ಥೆಗಳಿಗೆ ಸೇರಿದ ೫೦ಕ್ಕೂ ಹೆಚ್ಚು...
ಅಕ್ರಮ ಕಟ್ಟಡಗಳಿಗೆ ಲಗಾಮು ಹಾಕಲು ಪ್ರತ್ಯೇಕ ನೀತಿ-ನಿಯಮಗಳನ್ನು ರೂಪಿಸಲು ಸರಕಾರ ಸಜ್ಜಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ,...