Friday, 20th September 2024

ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಸದಸ್ಯರು…

ಬೇ ಓವಲ್:‌ ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ನ ಭಾನುವಾರ ಇಂದು ನಡೆದ ನಾಲ್ಕನೇ ಪಂದ್ಯಾಟ ದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿತು. ಇದೀಗ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮಹ್ರೂಫ್‌ ರ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಸದಸ್ಯರು ಕಾಲಕಳೆಯುತ್ತಿರುವುದು ಹಾಗೂ ಸೆಲ್ಫೀ ಕ್ಲಿಕ್ಕಿಸುತ್ತಿರುವ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಈ ಫೋಟೊವನ್ನು ʼಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್‌ ಸ್ಫೂರ್ತಿಯ ಕುರಿತು ಮೊದಲ ಪಾಠ ಕಲಿಯುತ್ತಿರುವ ಪುಟ್ಟ […]

ಮುಂದೆ ಓದಿ