ನವದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚುನಾವಣಾ ಬಾಂಡುಗಳ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ ಒಂದು ದಿನದ ನಂತರ ಬ್ಯಾಂಕ್ ಬುಧವಾರ ಬಾಂಡುಗಳ ಪ್ರಕರಣದಲ್ಲಿ ಅನುಸರಣಾ ಅಫಿಡವಿಟ್ ಸಲ್ಲಿಸಿದೆ. ಅಫಿಡವಿಟ್ನಲ್ಲಿ, SBI ಫೆಬ್ರವರಿ 15, 2024 ರವರೆಗೆ ಖರೀದಿಸಿದ ಮತ್ತು ರಿಡೀಮ್ ಮಾಡಿದ ಚುನಾವಣಾ ಬಾಂಡುಗಳ ವಿವರಗಳನ್ನು ಹಂಚಿಕೊಂಡಿದೆ. ಮಾಹಿತಿಯ ಪ್ರಕಾರ, ಏಪ್ರಿಲ್ 1, 2019 ರಿಂದ ಅದೇ ವರ್ಷದ ಏಪ್ರಿಲ್ 11 ರ ನಡುವೆ ಒಟ್ಟು 3,346 ಚುನಾವಣಾ ಬಾಂಡುಗಳನ್ನು ಖರೀದಿಸಲಾಗಿದೆ. ಒಟ್ಟು 1,609 ಬಾಂಡುಗಳನ್ನು […]