Friday, 20th September 2024

ಯುಪಿ ಚುನಾವಣೆ: ಮತ್ತೊಮ್ಮೆ ಸುದ್ದಿಯಲ್ಲಿ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 4ನೇ ಹಂತದ ಮತದಾನ ನಡೆಯುತ್ತಿದೆ. ಕಳೆದ ಮಂಗಳವಾರ ಮತಪೆಟ್ಟಿಗೆಯನ್ನು ಮತಗಟ್ಟೆಗೆ ಹೊತ್ತು ತಂದಿದ್ದ ರೀನಾ ದ್ವಿವೇದಿ ಈ ಬಾರಿ ಕೂಡ ತಮ್ಮ ನೋಟದಿಂದ ಮತ್ತೊಮ್ಮೆ ನೋಡುಗರ ಮನಸೂರೆಗೊಂಡಿದ್ದಾರೆ. ಉತ್ತರ ಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ, 2019ರ ಲೋಕಸಭೆ ಚುನಾವಣೆ ವೇಳೆ ಸ್ವೀವ್ ಲೆಸ್ ಬ್ಲೌಸ್ ತೊಟ್ಟು, ಹಳದಿ ಬಣ್ಣದ ಸೀರೆ ತೊಟ್ಟು ಕೂದಲನ್ನು ಇಳಿಬಿಟ್ಟು, ಕೂಲಿಂಗ್ ಗ್ಲಾಸ್ ಧರಿಸಿ ಮತಪೆಟ್ಟಿಗೆಯೊಂದಿಗೆ ಸ್ಟೈಲ್ ಆಗಿ ಮುಗುಳು […]

ಮುಂದೆ ಓದಿ