Wednesday, 27th November 2024

menstrual leave

Menstrual Leave: 6 ದಿನ ಮುಟ್ಟಿನ ರಜೆ; ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ, ಸಲಹೆಗಳಿಗೆ ಆಹ್ವಾನ

ಬೆಂಗಳೂರು: ಮಹಿಳಾ ಕಾರ್ಮಿಕರಿಗೆ (Women employees) ಅವರ ಋತುಚಕ್ರದ (Periods leave) ಸಮಯದಲ್ಲಿ ಬಳಸಿಕೊಳ್ಳಲು ವಾರ್ಷಿಕ 6 ದಿನಗಳ ವೇತನ ಸಹಿತ ಋತುಸ್ರಾವ ರಜೆ (menstrual leave) ಮಂಜೂರು ಮಾಡಲು ರಾಜ್ಯ ಸರ್ಕಾರ (Karnataka government) ಮುಂದಾಗಿದ್ದು, ಈ ನೀತಿಯ ಕುರಿತು ಸಲಹೆ- ಸೂಚನೆ- ಆಕ್ಷೇಪಣೆ- ಅಭಿಪ್ರಾಯಗಳನ್ನು ಆಹ್ವಾನಿಸಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಆಡಳಿತ ವರ್ಗಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಲಗತ್ತಿಸಿರುವ ನಮೂನೆಯಲ್ಲಿ ಭರ್ತಿಮಾಡಿ ವೆಬ್‍ಸೈಟ್‍ನಲ್ಲಿ ಅಳವಡಿಸಲಾದ ನಮೂನೆಯಲ್ಲಿ dicbangalore@gmail.com ಗೆ […]

ಮುಂದೆ ಓದಿ