Monday, 16th September 2024

ಫೆಬ್ರವರಿ 24ರಂದು ಚೀನಾದ 6 ಸಾವಿರ ಥಿಯೇಟರ್​ನಲ್ಲಿ ಇಂಗ್ಲಿಷ್ ವಿಂಗ್ಲಿಷ್ ರಿಲೀಸ್

ನವದೆಹಲಿ: ನಟಿ ಶ್ರಿದೇವಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಶ್ರೀದೇವಿ ಅವರನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುವ ಸಲುವಾಗಿ ಫೆ.24ರಂದು ಅವರ ಪುಣ್ಯತಿಥಿ ಕಾರಣಕ್ಕೆ ಅವರ ನಟನೆಯ ‘ಇಂಗ್ಲಿಷ್ ವಿಂಗ್ಲಿಷ್​’ ಸಿನಿಮಾ ಚೀನಾದಲ್ಲಿ 6 ಸಾವಿರ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ. 2018ರಲ್ಲಿ ಫೆಬ್ರವರಿ 20ರಂದು ಶ್ರೀದೇವಿ ಅವರು ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಮದುವೆಯಲ್ಲಿ ಪಾಲ್ಗೊಳ್ಳೋ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಹೋಟೆಲ್​ […]

ಮುಂದೆ ಓದಿ