Thursday, 19th September 2024

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

ಮೇಲ್ಬರ್ನ್: ಸೆಪ್ಟೆಂಬರ್ 11 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ತಂಡಗಳನ್ನು ಘೋಷಿಸಲಾಗಿದೆ. ಹೊಸಮುಖ ಗಳಾಗಿ ಜೋರ್ಡಾನ್ ಕಾಕ್ಸ್, ಜಾಕೋಬ್ ಬೆಥೆಲ್ ಡಾನ್ ಮೌಸ್ಲಿ ಜೋಶ್ ಹಲ್ ಮತ್ತು ಜಾನ್ ಟರ್ನರ್ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ನಾಲ್ವರು ಆಟಗಾರರು ಇಂಗ್ಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಿಂದ ಖಾಯಂ ಸದಸ್ಯರಾಗಿದ್ದ ನಾಲ್ವರು ಆಟಗಾರರಿಗೆ ಮುಂಬರುವ ಸರಣಿಯಿಂದ ಗೇಟ್ ಪಾಸ್ ನೀಡಲಾಗಿದೆ. ಏಕದಿನ ವಿಶ್ವಕಪ್ 2023ರ ವೇಳೆ […]

ಮುಂದೆ ಓದಿ

ಹಾಲಿ ಚಾಂಪಿಯನ್​ ಇಂಗ್ಲೆಂಡಿಗೆ ಮತ್ತೊಂದು ಸೋಲು

ಅಹಮದಾಬಾದ್: ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಸಾಂಪ್ರದಾಯಿಕ ಎದುರಾಳಿ ಆದ ಆಸ್ಟ್ರೇಲಿಯಾದ ವಿರುದ್ಧ 33 ರನ್​ಗಳಿಂದ ಸೋಲು ಕಂಡಿದೆ. 286ರನ್​ನ ಗುರಿ ಬೆನ್ನಟ್ಟಿದ ಆಂಗ್ಲರು 48.1 ಓವರ್​ಗೆ 253...

ಮುಂದೆ ಓದಿ

ಆಂಗ್ಲರಿಗೆ 287 ರನ್‌ ಟಾರ್ಗೆಟ್‌

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್...

ಮುಂದೆ ಓದಿ