ನವದೆಹಲಿ : ಬೆಂಗಳೂರಿನಲ್ಲಿ ನಡೆದ ಇಂಧನ ಸಪ್ತಾಹದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇ20 ಪೆಟ್ರೋಲ್ (E20 Petrol) ಬಳಕೆಗೆ ಚಾಲನೆ ನೀಡಿದ್ದಾರೆ. ಇದು ಎಥೆನಾಲ್ ಮಿಶ್ರಿತ ಪೆಟ್ರೋಲ್ ಆಗಿದ್ದು, ಭವಿಷ್ಯದ ಇಂಧನ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ ಕೇಂದ್ರ ಸರಕಾರವೂ ವಾಹನಗಳ ಉತ್ಪಾದನೆ ವೇಳೆ ಪಾಲಿಸಬೇಕಾದ ಬಿಎಸ್6 ಮಾನದಂಡದಲ್ಲಿ ಮಾರ್ಪಾಟು ಮಾಡಿದ್ದು, ಕಂಪನಿಗಳು ಇ20 ಪೆಟ್ರೋಲ್ನಿಂದ ಕೆಲಸ ಮಾಡುವ ಎಂಜಿನ್ಗಳನ್ನು ತಯಾರಿಸ ಬೇಕಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ಗೆ ಬೇಡಿಕೆ ಹೆಚ್ಚಾಗಲಿದೆ. ಈ ನಿರೀಕ್ಷೆಯೊಂದಿಗೆ […]
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್ ನಲ್ಲಿರುವ 2 ನೇ ತಲೆಮಾರಿನ (2G) ಎಥೆನಾಲ್ ಸ್ಥಾವರವನ್ನು ಬುಧವಾರ ಸಂಜೆ ವಿಡಿಯೋ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ....
ನವದೆಹಲಿ: ಮಾಲಿನ್ಯ ಮತ್ತು ಆಮದು ಅವಲಂಬನೆ ಕಡಿಮೆ ಮಾಡಲು ಪೆಟ್ರೋಲ್‌ನೊಂದಿಗೆ ಶೇ 20 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸುವ ಗುರಿಯನ್ನು 2025 ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಧಾನಿ...