ರಂಜಿತ್ ಎಚ್.ಅಶ್ವತ್ಥ ಅಶ್ವತ್ಥಕಟ್ಟೆ ಯಾವುದೇ ರಾಜ್ಯದ ಅಭಿವೃದ್ಧಿಯಲ್ಲಿ ನೀರಾವರಿ ಇಲಾಖೆಯ ಪಾತ್ರ ಮಹತ್ವದ್ದಾಗಿರುತ್ತದೆ. ಅದರಲ್ಲಿಯೂ ಬಯಲುಸೀಮೆಯ ಭಾಗದಲ್ಲಿ ಹನಿ ನೀರಿಗೂ ಹಪಹಪಿಸುವ ಜನರಿಗೆ ಈ ಯೋಜನೆಗಳು ‘ಅಮೃತ’ದ ರೀತಿಯಲ್ಲಿ ರುತ್ತವೆ. ಅಂಥ ಬಯಲುಸೀಮೆಯ ಏಳು ಜಿಲ್ಲೆಗಳಿಗೆ ‘ಭಗೀರಥ’ನ ರೀತಿಯಲ್ಲಿ ನೀರು ತರುವಲ್ಲಿ ಕೊನೆಗೂ ಕರ್ನಾಟಕ ಸರಕಾರ ಯಶಸ್ವಿಯಾಗಿದೆ. ಗೌರಿ ಹಬ್ಬದಂದು ಗಂಗೆಯನ್ನು ಹರಿಸುವ ಮೂಲಕ, ದಶಕದ ನಿರೀಕ್ಷೆಯಾಗಿದ್ದ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಅದು ಚಾಲನೆ ನೀಡಿದೆ. ಮುಂದಿನ 2-3 ವರ್ಷದಲ್ಲಿ ಈ ನೀರಾವರಿ ಯೋಜನೆಯನ್ನು ಪೂರ್ಣ […]