Friday, 20th September 2024

PresVU Eye Drop

PresVU Eye Drop: ಕನ್ನಡಕಕ್ಕೆ ಬದಲಾಗಿ ಐ ಡ್ರಾಪ್‌! ಡ್ರಗ್ಸ್ ಕಂಟ್ರೋಲರ್‌ನಿಂದ ಪರ್ಮಿಷನ್‌ ಕ್ಯಾನ್ಸಲ್‌

ಪ್ರೆಸ್‌ಬಯೋಪಿಯಾದಿಂದ ಬಳಲುತ್ತಿರುವವರಿಗೆ ಕನ್ನಡಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಮುಂಬಯಿ ಮೂಲದ ಎಂಟೋಡ್ ಫಾರ್ಮಾಸ್ಯುಟಿಕಲ್ಸ್‌ನ ಹೇಳಿಕೆಗಳನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಪ್ರೆಸ್ ವಿಯು ಐ ಡ್ರಾಪ್ (PresVU Eye Drop) ತಯಾರಿಸಲು ಮತ್ತು ಮಾರಾಟ ಮಾಡಲು ಕಂಪೆನಿಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದೆ.

ಮುಂದೆ ಓದಿ

ಐ ಡ್ರಾಪ್ ವಿವಾದ: ಉತ್ಪಾದನೆ ಸ್ಥಗಿತ

ನವದೆಹಲಿ: ಔಷಧ ಕಂಪನಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಯುಎಸ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಣ್ಣಿನ ಹನಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಬ್ಯಾಕ್ಟೀರಿಯಾದ ಮಾಲಿನ್ಯದಿಂದಾಗಿ ಈ ಕಣ್ಣಿನ ಹನಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ...

ಮುಂದೆ ಓದಿ