ಹರ ಕೊಲ್ಲಲ್, ಪರ ಕಾಯ್ವನೇ” ಎಂಬ ಮಾತಿದೆ. ಅನಾರೋಗ್ಯಕ್ಕೀಡಾದಾಗ ನಾವು ವೈದ್ಯರು ಕೊಟ್ಟ ಚೀಟಿ ಹಿಡಿದು ಫಾರ್ಮೆಸಿ ಮಳಿಗೆಗಳಿಗೆ ಹೋಗುತ್ತೇವೆ. ಅಲ್ಲಿ ಕೊಟ್ಟ ಔಷಧಿಯನ್ನು ನಿಷ್ಕಲ್ಮಶ ಮನಸ್ಸಿನಿಂದ ನುಂಗುತ್ತೇವೆ. ಆದರೆ ನಾವು ಸೇವಿಸುವ ಅದೆಷ್ಟೋ ಔಷಧಿಗಳು ಚಾಕ್ ಪೀಸ್ ಪೌಡರ್ ಅಥವಾ ಪ್ರಸಾಧನಕ್ಕೆ ಬಳಸುವ ಪೌಡರ್ ಆಗಿರ ಬಹುದು. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’ಯು (ಸಿಡಿಎಸ್‌ಸಿಒ) ತನ್ನ ಮಾಸಿಕ ವರದಿಯಲ್ಲಿ 53 ಕಳಪೆ ಅಥವಾ ಗುಣಮಟ್ಟರಹಿತ ಔಷಧ (ಎನ್‌ಎಸ್‌ಕ್ಯೂ) ಗಳ ಪಟ್ಟಿ ಬಿಡುಗಡೆ ಮಾಡಿದೆ. ನಾವು […]