ನವದೆಹಲಿ: ಪ್ರಸಿದ್ಧ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಮಾತ್ರವಲ್ಲದೇ ಜನಸಾಮಾನ್ಯರ ಫೋಟೋ ಬಳಸಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿ ಅವರ ಫೋಟೋ ಹಾಕಿದರೆ ಅದು ಇನ್ನುಮುಂದೆ 24 ಗಂಟೆಯಲ್ಲಿಯೇ ಬ್ಯಾನ್ ಆಗಲಿದೆ. ಇದರರ್ಥ ಈ ರೀತಿ ಫೇಕ್ ಫೋಟೋ ಹಾಕಿದವರ ಬಗ್ಗೆ ಗಮನಕ್ಕೆ ಬಂದರೆ, ಮೂಲ ವ್ಯಕ್ತಿ ದೂರು ಸಲ್ಲಿಸಿದಾಗ ಇದು ಅನ್ವಯ ಆಗಲಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಇನ್‌ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮುಂತಾದವುಗಳ ಪ್ರೊಫೈಲ್ ಫೋಟೋದಲ್ಲಿ ಯಾರದ್ದೋ ಫೋಟೋ ಹಾಕಿಕೊಂಡು ಅದು ಅವರದ್ದೇ ಅಕೌಂಟ್ ಎಂದು ಬಿಂಬಿಸಿ ದುರ್ಬಳಕೆ […]