Friday, 22nd November 2024

ಆಂತರಿಕ ವಿಚಾರಗಳ ಬಗ್ಗೆ ವಿದೇಶಿ ನಾಯಕರಿಗೇನು ಅಧಿಕಾರ ?

ಅವಲೋಕನ  ಗಣೇಶ್‌ ಭಟ್, ವಾರಣಾಸಿ ಭಾರತ ದೇಶವು ಸಾರ್ವಭೌಮ ರಾಷ್ಟ್ರವಾಗಿದೆ. ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರತಿ ಐದು ವರ್ಷ ಗಳಿಗೊಮ್ಮೆ ಭಾರತದ 90 ಕೋಟಿಯಷ್ಟು ಮತದಾರರು ತಮ್ಮ ಸರಕಾರವನ್ನು ಮತದಾನದ ಮೂಲಕ ಆರಿಸುತ್ತಾರೆ. ಹಳೆಯ ಕಾನೂನುಗಳ ಸುಧಾರಣೆ ಅಥವಾ ಹೊಸ ಕಾನೂನುಗಳ ರೂಪೀಕರಣವು ಸಂಸತ್ತಿನ ಮೂಲಕವೇ ಆಗುತ್ತದೆ. ಕಾನೂನು ಸುಧಾರಣೆ ಹಾಗೂ ರೂಪೀಕರಣದ ವಿಷಯವಾಗಿ ತಜ್ಞರು ನೀಡಿದ ಸಲಹೆಗಳು ಸರಕಾರದ ಸಂಪುಟ ಸಭೆಯಲ್ಲಿ  ಅನುಮೋದನೆ ಗೊಳಲ್ಪಟ್ಟು ನಂತರ ಲೋಕಸಭೆಯ ಮುಂದಿರಿಸಲ್ಪಡುತ್ತದೆ. ಲೊಕಸಭೆಯಲ್ಲಿ ವಿಸ್ತೃತ […]

ಮುಂದೆ ಓದಿ

ದೆಹಲಿ ಚಲೋ ಪ್ರತಿಭಟನೆ ಹಿಂದೆ ನೆರೆ ದೇಶಗಳ ಕೈವಾಡ: ಸಚಿವ ದಾನ್ವೆ ಆರೋಪ

ಔರಂಗಾಬಾದ್‌: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆ ಹದಿನಾಲ್ಕನೇ ದಿನವಿಟ್ಟಿದೆ. ಈ ನಡುವೆ ಕೇಂದ್ರ ಸಚಿವ ರಾವ್ ಸಾಹೇಬ್‌...

ಮುಂದೆ ಓದಿ

ಅನ್ನದಾತನ ಶಾಪಕ್ಕೆ ಗುರಿ ಆಗಬೇಡಿ

ಹುಳಿಯಾರು: ಅನ್ನದಾತನ ಶಾಪಕ್ಕೆ ಗುರಿಯಾಗದೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕಿವಿ ಮಾತು ಹೇಳಿದರು. ಕೃಷಿ ಕಾನೂನುಗಳನ್ನು...

ಮುಂದೆ ಓದಿ

ರೈತರ ಪ್ರತಿಭಟನೆ: ಗೃಹ ಸಚಿವ ಶಾ- ಪಂಜಾಬ್ ಸಿಎಂ ಭೇಟಿ ಇಂದು

ನವದೆಹಲಿ: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ಗುರುವಾರ ಮಾತುಕತೆ ನಡೆಯಲಿದ್ದು, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್...

ಮುಂದೆ ಓದಿ

ಪ್ರತಿಭಟನಾನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಇಂದೇ ಚರ್ಚೆ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಕೇಂದ್ರ ಸರ್ಕಾರ ಮಂಗಳವಾರ ಚರ್ಚೆಗೆ ಆಹ್ವಾನಿಸಿದೆ. ಮೂರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುವುದರಿಂದ ಸರ್ಕಾರ...

ಮುಂದೆ ಓದಿ

ಪ್ರತಿಭಟನೆ ವೇಳೆ ಇರಲಿ ಸಂಯಮ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆ ಇದೀಗ ಉಗ್ರ ಸ್ವರೂಪ ಪಡೆದುಕೊಂಡು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ...

ಮುಂದೆ ಓದಿ

5ನೇ ದಿನಕ್ಕೆ ಕಾಲಿಟ್ಟ ರೈತರ ಬೃಹತ್ ಪ್ರತಿಭಟನೆ ’ದೆಹಲಿ ಚಲೋ’

ನವದೆಹಲಿ: ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ 5ನೇ ದಿನಕ್ಕೆ (ಸೋಮವಾರ) ಕಾಲಿಟ್ಟಿದೆ. ರಾಜಧಾನಿಯಲ್ಲಿ ಸಾವಿರಾರು...

ಮುಂದೆ ಓದಿ

ರೈತರಿಗೆ ಅವಕಾಶಗಳ ಬಾಗಿಲು ತೆರೆದು, ಹೆಚ್ಚಿನ ಹಕ್ಕುಗಳನ್ನು ನೀಡಬೇಕು: ಪ್ರಧಾನಿ ಮೋದಿ

ನವದೆಹಲಿ : ಸಂಸತ್ತಿನಲ್ಲಿ ಕೃಷಿ ಸುಧಾರಣೆಗಳಿಗೆ ಕಾನೂನು ರೂಪವನ್ನು ನೀಡಿತು. ನಮ್ಮ ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆದು ಅವರಿಗೆ ಮತ್ತಷ್ಟು ಹೆಚ್ಚಿನ ಹಕ್ಕುಗಳನ್ನು ನೀಡಬೇಕು ಎಂದು...

ಮುಂದೆ ಓದಿ

ಬಂಡವಾಳಶಾಹಿಗಳ ಕೈ ಬಲಪಡಿಸುತ್ತಿರುವ ಕೇಂದ್ರ ಸರಕಾರ

ಹುಳಿಯಾರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕಾರ್ಮಿಕ ಸಂಘಟನೆಗಳ...

ಮುಂದೆ ಓದಿ