ಜಗತ್ತಿನಾದ್ಯಂತ ಕ್ರೈಸ್ತರು ಮತ್ತು ಇತರರೆಲ್ಲ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ (Festival) ಪ್ರಮುಖವಾದ್ದು ಕ್ರಿಸ್ಮಸ್ (Christmas). ಕ್ರೈಸ್ತರಲ್ಲದವರಿಗೆ ಕೂಡ ಸಾಂತಾಕ್ಲಾಸ್ (Santa Claus) ಎಂದರೆ ಆಕರ್ಷಣೆ. ನಕ್ಷತ್ರಗಳು, ಕ್ರಿಸ್ಮಸ್ ಟ್ರೀ, ಹಚ್ಚಿಟ್ಟ ಕ್ಯಾಂಡಲ್ಗಳು, ಸಿಹಿತಿನಿಸು, ದಾನ ಧರ್ಮ ಇವೆಲ್ಲ ಕ್ರಿಸ್ಮಸ್ ಹಬ್ಬದ ಭಾಗ. ಝಗಮಗಿಸುವ ಚರ್ಚ್ಗಳು, ವಿದ್ಯುತ್ ದೀಪಗಳಿಂದ ಮಿನುಗುವ ಕ್ರಿಸ್ಮಸ್ ಟ್ರೀ (Christmas Tree), ಚರ್ಚ್ಗಳಲ್ಲಿ ಪ್ರಾರ್ಥನೆ, ಸಾಂತಾನಿಂದ ಮಕ್ಕಳಿಗೆ ಸಪ್ರೈಸ್ ಉಡುಗೊರೆಗಳು, ಕೈಯಲ್ಲಿ ವೈನ್ ಗ್ಲಾಸ್, ಬಗೆಬಗೆಯ ಕೇಕ್ಗಳ ಸ್ವಾದ… ಈ ಎಲ್ಲಾ ವಿಶೇಷತೆಗಳನ್ನು ಈ […]