Wednesday, 25th December 2024

Cult Movie drone

Cult Movie: ದೂರು ಹಿಂಪಡೆದ ಡ್ರೋನ್‌ ತಂತ್ರಜ್ಞ, ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶೂಟಿಂಗ್‌ ನಿರಾತಂಕ

ಬೆಂಗಳೂರು: ಶೂಟಿಂಗ್‌ (Film Shooting) ವೇಳೆ ಡ್ಯಾಮೇಜ್‌ ಆದ ಬಾಡಿಗೆ ಡ್ರೋನ್‌ ನಷ್ಟ ತುಂಬಿಕೊಡದ ʼಕಲ್ಟ್‌ʼ ಸಿನಿಮಾ (Cult movie) ತಂಡದ ವಿರುದ್ಧ ದೂರು ನೀಡಿದ್ದ ಹಾಗೂ ಆತ್ಮಹತ್ಯೆಗೆ (Self harming) ಯತ್ನಿಸಿದ್ದ ಡ್ರೋನ್‌ ಟೆಕ್ನಿಶಿಯನ್‌ (Drone Technician) ಇದೀಗ ದೂರು ಹಿಂಪಡೆದಿದ್ದಾರೆ. ಮಾತುಕತೆಯ ಮೂಲಕ ವಿವಾದ ಪರಿಹರಿಸಿಕೊಳ್ಳಲಾಗಿದ್ದು. ಝೈದ್‌ ಖಾನ್‌ (Zaid Khan) ನಟನೆಯ ಫಿಲಂ ಶೂಟಿಂಗ್‌ ನಿರಾತಂಕವಾಗಿದೆ. ಕಲ್ಟ್ ಸಿನಿಮಾ ನಿರ್ಮಾಣ ಇತ್ತೀಚೆಗೆ ವಿವಾದಕ್ಕೆ ಸಿಲುಕಿಕೊಂಡಿತ್ತು. ಚಿತ್ರದ ಶೂಟಿಂಗ್ ವೇಳೆ ಬಾಡಿಗೆ ಪಡೆದ ಡ್ರೋನ್ […]

ಮುಂದೆ ಓದಿ