Thursday, 19th September 2024

ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ

ಮೈಸೂರು/ಬೆಂಗಳೂರು: ಕನ್ನಡ ಚಿತ್ರರಂಗದ ಬಹಳಷ್ಟು ವರ್ಷಗಳ ನಿರೀಕ್ಷೆಯಂತೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಬಜೆಟ್ ನೀಡಲಾಗಿದೆ. ಮೈಸೂರಿನ ನಂಜನಗೂಡು ತಾಲ್ಲೂಕಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಸರ್ಕಾರದ ನಿರ್ಧಾ ರವು 40 ವರ್ಷಗಳ ಹಳೆಯ ಯೋಜನೆಗೆ ಹೊಸ ಅಧ್ಯಾಯವಾಗಿದೆ. ಮೈಸೂರಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದ್ದು ಇದು ಪಿಪಿಪಿ ಮಾದರಿಯಲ್ಲಿದೆ. ನಂಜನಗೂಡಿನ ಹಿಮ್ಮಾವು ಎಂಬ ಪ್ರದೇಶದಲ್ಲಿ 70-80 ಎಕರೆ ನಿವೇಶನದಲ್ಲಿ  -ಖಾಸಗಿ ಸಹಭಾಗಿತ್ವದ ಮಾದರಿ ಯಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು ಈ ಹಿಂದೆಯೇ […]

ಮುಂದೆ ಓದಿ