Saturday, 23rd November 2024

ಉತ್ತರಾಖಂಡ ವಿಧಾನಸಭೆ: ಮೊದಲ ಮಹಿಳಾ ಸ್ಪೀಕರ್ ರಿತು ಖಂಡೂರಿ ಆಯ್ಕೆ

ಉತ್ತರಾಖಂಡ: ಆಡಳಿತಾರೂಢ ಬಿಜೆಪಿ ಪಕ್ಷದ ರಿತು ಖಂಡೂರಿ ಅವರು ಶನಿವಾರ ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಉತ್ತರಾಖಂಡ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸ್ಪೀಕರ್ ಆಯ್ಕೆ ಯಾಗಿದ್ದು, ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಧಾನಸಭೆಯ ಐದನೇ ಸ್ಪೀಕರ್ ಆಗಿ ಶ್ರೀಮತಿ ರಿತು ಖಂಡೂರಿ ಆಯ್ಕೆಯಾದರು. ಪ್ರೇಮಚಂದ್ ಅಗರ್ವಾಲ್ ಅವರ ಸ್ಪೀಕರ್ ಅವಧಿ ಮಾ.10 ರಂದು ಕೊನೆ ಗೊಂಡಿದ್ದು, ಉತ್ತರಾಧಿಕಾರಕ್ಕೆ ರಿತು ಖಂಡೂರಿ ಆಯ್ಕೆ ಯಾಗಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ […]

ಮುಂದೆ ಓದಿ