Saturday, 16th November 2024

Chikkaballapur News: ಆಹಾರ ಸುರಕ್ಷತೆ ನಿಯಮಗಳನ್ನು ಪಾಲಿಸಿ ವ್ಯಾಪಾರದಲ್ಲಿ ತೊಡಗಿ: ನಗರ ಸಭಾಧ್ಯಕ್ಷ ಗಜೇಂದ್ರ

ತರಬೇತಿ ಪಡೆದ ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಿದ ನಗರಸಭೆ ಚಿಕ್ಕಬಳ್ಳಾಪುರ : ನಗರದ ರಸ್ತೆ ಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಆಹಾರ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಮಾರಾಟಗಾರರರಿಗೆ ಸೂಕ್ತ ತರಬೇತಿ ನೀಡಿ ಕಾನೂನುಬದ್ಧವಾಗಿ ಜೀವನನಡೆಸಲು ಅವಕಾಶ ಮಾಡಿಕೊಡಲು ಮುಂದಾಗಿರುವ ನಗರಸಭೆ 50 ಮಂದಿಗೆ ತರಬೇತಿ ನೀಡಿತ್ತು.ಆಹಾರ ತಯಾರಿಕೆಯ ತರಬೇತಿ ಪಡೆದಿದ್ದವರಿಗೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಜೆ  ಪ್ರಮಾಣ ಪತ್ರಗಳನ್ನು ವಿತರಿಸಿದರು. ನಗರದ ಬೀದಿ ಬದಿ ಬದಿಯಲ್ಲಿ ಇಡ್ಲಿ, ದೋಸೆ, ಕಬಾಬ್, ಪಾನಿಪೂರಿ ಸೇರಿದಂತೆ ಇತರೆ ಆಹಾರ […]

ಮುಂದೆ ಓದಿ

Chirag Paswan Column: ಆಹಾರ ಸುರಕ್ಷತೆ, ಭದ್ರತೆಗೆ ತಂತ್ರಜ್ಞಾನದ ಒತ್ತಾಸೆ

ಅನ್ನಸೂಕ್ತ ಚಿರಾಗ್‌ ಪಾಸ್ವಾನ್ ಆಹಾರದ ಪ್ರಾಮುಖ್ಯವು ಮೂಲಭೂತ ಪೋಷಣೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸಿದೆ. ಇದು ನಮ್ಮ ಹಬ್ಬಗಳು, ಸಾಮಾಜಿಕ ಕೂಟಗಳು ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ....

ಮುಂದೆ ಓದಿ