ಚೆನ್ನೈ: ಆಟೋಮೊಬೈಲ್ ದೈತ್ಯ ಕಂಪನಿ ಫೋರ್ಡ್ ಮೋಟಾರ್ ಕಂಪನಿಯು ತಮಿಳುನಾಡಿನಲ್ಲಿ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಘೋಷಿಸಿದೆ. ಅಮೆರಿಕದ ವಾಹನ ತಯಾರಕ ಕಂಪನಿಯು ತಮಿಳುನಾಡು ಸರ್ಕಾರಕ್ಕೆ ‘ಲೆಟರ್ ಆಫ್ ಇಂಟೆಂಟ್’ ಸಲ್ಲಿಸಿದೆ ಎಂದು ಹೇಳಿದೆ. ಈ ಬೆಳವಣಿಗೆಯು ಎರಡು ವರ್ಷದ ಬಳಿಕ ಸಕಾರಾತ್ಮಕ ತಿರುವು ತೆಗೆದುಕೊಳ್ಳಲಿದೆ. ಫೋರ್ಡ್ 2021 ರಲ್ಲಿ ಭಾರತದಲ್ಲಿ ಮಾರಾಟ ನಿಲ್ಲಿಸಿತ್ತು 2022 ರಲ್ಲಿ ದೇಶದಿಂದ ಕಾರುಗಳ ರಫ್ತುಗಳನ್ನು ನಿಲ್ಲಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅಮೆರಿಕದಲ್ಲಿ ಫೋರ್ಡ್ ನಾಯಕತ್ವದ ನಡುವಿನ ಫಲಪ್ರದ ಸಭೆಯ ಹಿನ್ನೆಲೆಯಲ್ಲಿ ಈ […]