ರಸ್ತೆಬದಿಯ ತುರ್ತು ಪರಿಸ್ಥಿತಿಯಲ್ಲಿ ನಾವು ಪೆಟ್ರೋಲ್ ಪಂಪ್ ಬಗ್ಗೆ ಯೋಚಿಸದೇ ಇರಬಹುದು. ಯಾಕೆಂದರೆ ಸಾಮಾನ್ಯವಾಗಿ ಕಿಲೋ ಮೀಟರ್ ಗೆ ಒಂದರಂತೆ ಪೆಟ್ರೋಲ್ ಪಂಪ್ ಗಳು ಇದ್ದೇ ಇರುತ್ತವೆ. ಹೀಗಾಗಿ ವಾಹನಗಳ ಇಂಧನ ಖಾಲಿಯಾಗಿದೆ ಎಂದು ಸೂಚಿಸಿದಾಗಲೇ ನಾವು ಪೆಟ್ರೋಲ್ ಪಂಪ್ ಬಳಿ ಹೋಗುತ್ತೇವೆ. ಯಾವುದೇ ಪೆಟ್ರೋಲ್ ಪಂಪ್‌ನಲ್ಲಿ ನಾವು ಆರು ಸೇವೆಗಳನ್ನು ಉಚಿತವಾಗಿ (Free Services) ಪಡೆಯಬಹುದು.