Monday, 6th January 2025

ಫ್ರೆಂಚ್ ಓಪನ್ ಟೆನಿಸ್: ನಾಳೆ ಫೈನಲ್’ನಲ್ಲಿ ನಡಾಲ್‌’ಗೆ ಜೊಕೊವಿಕ್ ಎದುರಾಳಿ

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ ಸೆಮಿಫೈನಲ್ ನಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ ಗೆಲುವು ಸಾಧಿಸಿದ ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿ ಯಾಗಲಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ತಮ್ಮ ಜೀವನದಲ್ಲಿ ದೊಡ್ಡ ಪಂದ್ಯ ಇಲ್ಲ ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ. ಜೊಕೊವಿಕ್ ಫ್ಯಾಪಿಸ್ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 6-3, 6-2, 5-7, 4-6, 6-1 ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. ಜೊಕೊವಿಕ್, ಅರ್ಜೆಂಟೀನಾದ ಡಿಗೊ ಸ್ಟರ್ಟಜಮನ್ […]

ಮುಂದೆ ಓದಿ

ದಾಖಲೆಯ 13ನೇ ಬಾರಿ ಫೈನಲ್‌ಗೇರಿದ ಸ್ಪೇನ್ ತಾರೆ ನಡಾಲ್

ಪ್ಯಾರಿಸ್: ಅರ್ಜೆಂಟೀನಾದ ಆಟಗಾರ ಡೀಗೋ ಶ್ವರ್ಟ್‌ಮನ್ ವಿರುದ್ಧ ನೇರಸೆಟ್ ಗೆಲುವು ದಾಖಲಿಸುವ ಮೂಲಕ ನಡಾಲ್ ರೋಲ್ಯಾಂಡ್ ಗ್ಯಾರಸ್‌ನಲ್ಲಿ ದಾಖಲೆಯ 13ನೇ ಬಾರಿ ಫೈನಲ್‌ ಗೇರಿದ್ದಾರೆ. ಈ ಮೂಲಕ...

ಮುಂದೆ ಓದಿ