Monday, 16th September 2024

ಆಟೋ ರಿಕ್ಷಾ ಪ್ರಯಾಣ ದರ ಇಂದಿನಿಂದ ಏರಿಕೆ

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಇಂದಿನಿಂದ ಏರಿಕೆಯಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಜನರು ಈಗಾಗಲೇ ಅಗತ್ಯ ವಸ್ತಗಳು ಬೆಲೆ ಏರಿಕೆಯ ಸಂಕಷ್ಟದ ಸಮಯದಲ್ಲೇ ಆಟೋ ರಿಕ್ಷಾ ಪ್ರಯಾಣ ದುಬಾರಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್‌ನಿಂದ ಹಿಡಿದು ತರಕಾರಿ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಆಗಿದೆ. ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ ಮಾಡಿ ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು […]

ಮುಂದೆ ಓದಿ

ಎರಡು ವರ್ಷಗಳಿಂದ ಪೆಟ್ರೋಲಿಯಂ ವಲಯದಲ್ಲಿ ಹೂಡಿಕೆಯಾಗಿಲ್ಲ: ಧರ್ಮೇಂದ್ರ ಪ್ರಧಾನ್

ಕಾನ್ಪುರ: ಪೆಟ್ರೋಲಿಯಂ ವಲಯದಲ್ಲಿ ಸುಮಾರು ಎರಡು ವರ್ಷಗಳಿಂದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹೂಡಿಕೆ ಇಲ್ಲ, ಇದು ಇಂಧನ ಬೆಲೆ ಏರಿಕೆಗೆ ಕಾರಣ ವಾಯಿತು ಎಂದು ಕೇಂದ್ರ...

ಮುಂದೆ ಓದಿ

ಇಂಧನ ಬೆಲೆ ಏರಿಕೆಗೂ ಕೇಂದ್ರ ‘ಶತಮಾನೋತ್ಸವ’ ಆಚರಿಸಲಿ: ಚಿದಂಬರಂ ಕಿಡಿ

ನವದೆಹಲಿ: ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು ಕೇಂದ್ರವು ಇಂಧನ ಬೆಲೆ ಏರಿಕೆಗೆ ‘ಶತಮಾನೋತ್ಸವಗಳನ್ನು’ ಆಚರಿಸಬೇಕು ಎಂದು ಹೇಳಿದ್ದಾರೆ . ಏರುತ್ತಿರುವ ಇಂಧನ ಬೆಲೆಗಳ ಬಗ್ಗೆ...

ಮುಂದೆ ಓದಿ

#Petrol #Diesel

ಇಂಧನಗಳ ಬೆಲೆ ಲೀಟರ್ ಗೆ 35 ಪೈಸೆ ಏರಿಕೆ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದು, ಭಾನುವಾರವೂ ದೇಶದ ಎರಡು ಪ್ರಮುಖ ಇಂಧನಗಳ ಬೆಲೆ ಲೀಟರ್ ಗೆ 35 ಪೈಸೆ ಏರಿಕೆ ಮಾಡಲಾಗಿದೆ....

ಮುಂದೆ ಓದಿ

ತೈಲದ ಮೇಲಿನ ತೆರಿಗೆ ವಿನಾಯಿತಿಗೆ ಚಿಂತನೆ

ವಿಶೇಷ ವರದಿ: ವೆಂಕಟೇಶ್ ಆರ್.ದಾಸ್ ಬೆಂಗಳೂರು ದಿನೇ ದಿನೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಮುಜುಗರ ತಪ್ಪಿಸಿಕೊಳ್ಳುವುದಕ್ಕಾಗಿ ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರಕಾರವೂ  ತೆರಿಗೆಯಲ್ಲಿ ವಿನಾಯಿತಿ ನೀಡಲು ಚಿಂತನೆ...

ಮುಂದೆ ಓದಿ

#Petrol #Diesel
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ…ಇಂತಿದೆ ವಿವರ..

ನವದೆಹಲಿ: ಸತತ ಐದನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ...

ಮುಂದೆ ಓದಿ

ಬೆಲೆ ಏರಿಕೆಗೆ ಬೀಳಲೇಬೇಕಿದೆ ಬ್ರೇಕ್

ಕರೋನಾದ ಹೊಡೆತದಿಂದ ತತ್ತರಿಸಿರುವ ಬೆನ್ನಲ್ಲೇ, ಇದೀಗ ಇಡೀ ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಹೆಚ್ಚಾಗು ತ್ತಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಎಲ್‌ಪಿಜಿ ಗ್ಯಾಸ್‌ನಿಂದ ಹಿಡಿದು ಪ್ರತಿಯೊಂದು...

ಮುಂದೆ ಓದಿ

#Petrol #Diesel
ಮತ್ತೆ ತೈಲೋತ್ಪನ್ನಗಳ ದರ 25 ಪೈಸೆ ಹೆಚ್ಚಳ

ಮುಂಬೈ: ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದೆ. ಶನಿವಾರ ಪೆಟ್ರೋಲಿ ಯಂ ಉತ್ಪನ್ನ ಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ದೇಶದಲ್ಲಿ ಶನಿವಾರ ಪೆಟ್ರೋಲ್ ದರದಲ್ಲಿ 25...

ಮುಂದೆ ಓದಿ

ಪೆಟ್ರೋಲ್ ದರದಲ್ಲಿ 25 ಪೈಸೆ ಹೆಚ್ಚಳ: ಪ್ರಮುಖ ನಗರಗಳಲ್ಲಿ ಹೋಗಿದೆ ದರ…

ನವದೆಹಲಿ: ಸತತ ಮೂರು ವಾರಗಳಿಂದ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಪೆಟ್ರೋಲ್ ದರ ಮಂಗಳವಾರ ಏರಿಕೆ ಮಾಡಲಾಗಿದ್ದು, ಡೀಸೆಲ್ ದರದಲ್ಲೂ ಮತ್ತೆ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು...

ಮುಂದೆ ಓದಿ

ತಮ್ಮ ಸರ್ಕಾರಿ ನಿವಾಸಕ್ಕೆ ಒಲೆ ನೀಡುವಂತೆ ಕೇಳಿಕೊಂಡ ಕೈ ಮುಖಂಡ !

ಲಖನೌ: ಎಲ್​​ಪಿಜಿ ಸಿಲಿಂಡರ್​ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್​ ಎಂಎಲ್​​ಸಿ ತಮ್ಮ ಸರ್ಕಾರಿ ನಿವಾಸಕ್ಕೆ ಒಲೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಎಂಎಲ್​ಸಿ...

ಮುಂದೆ ಓದಿ