Friday, 20th September 2024

ಜೊಮಾಟೊ ಸಿಇಓ ಗೌರವ್ ಗುಪ್ತಾ ರಾಜೀನಾಮೆ

ಮುಂಬೈ/ನವದೆಹಲಿ: ಜೊಮಾಟೊ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿ ಜೊಮಾಟೊ ಸಂಸ್ಥೆಯನ್ನು ಮುನ್ನಡೆಸಿದ ಸಹ-ಸಂಸ್ಥಾಪಕ ಗೌರವ್ ಗುಪ್ತಾ ಅವರು ‘ಹೊಸ ಅಧ್ಯಾಯವನ್ನು ಪ್ರಾರಂಭಿಸಲು’ ರಾಜೀನಾಮೆ ನೀಡಿದ್ದಾರೆ. ನಾನು ನನ್ನ ಜೀವನದಲ್ಲಿ ಹೊಸ ತಿರುವು ಪಡೆಯುತ್ತಿದ್ದೇನೆ ಮತ್ತು ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇನೆ. ಜೊಮಾಟೊದಲ್ಲಿ ಕಳೆದ 6 ವರ್ಷಗಳ ಪ್ರಯಾಣದಲ್ಲಿ ಈಗ ಪರ್ಯಾಯ ಮಾರ್ಗ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಗೌರವ್ ಗುಪ್ತಾ ಅವರು 2015 ರಲ್ಲಿ […]

ಮುಂದೆ ಓದಿ