Friday, 27th December 2024

Rahul Gandhi

Rahul Gandhi: ಭಾರತದ ಆರ್ಥಿಕತೆಗೆ ಹೊಸ ಚಿಂತನೆಯ ಅಗತ್ಯವಿದೆ; ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

Rahul Gandhi: ಭಾರತದ ಜಿಡಿಪಿ 2 ವರ್ಷಗಳ ಕನಿಷ್ಠ ದರ ಶೇ. 5.4ಕ್ಕೆ ಕುಸಿದಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮುಂದೆ ಓದಿ