Monday, 23rd December 2024

Bhagavd Gita

Gita Jayanti 2024: ಏಕಾದಶಿಯಂದೇ ಗೀತಾ ಜಯಂತಿ ಆಚರಣೆ ಏಕೆ?

Gita Jayanti 2024: ಹಿಂದೂಗಳ (Hindu) ಧರ್ಮಗ್ರಂಥಗಳಾದ ಉಪನಿಷತ್ತುಗಳು ಮತ್ತು ವೇದಗಳ ಸಾರವೇ ಭಗವದ್ಗೀತೆ (Bhagavd Gita). ಭಗವದ್ಗೀತೆಯು ಮಹಾಭಾರತದ 18 ಪರ್ವಗಳಲ್ಲಿ ಒಂದಾದ ಭೀಷ್ಮ ಪರ್ವದ ಭಾಗವಾಗಿದೆ. ಭಗವದ್ಗೀತೆ ಎಂಬ ವೇದೋಪನಿಷತ್ತು ಜನಿಸಿದ್ದು ಮಾರ್ಗಶಿರ ಶುಕ್ಲ ಏಕಾದಶಿಯಂದು. ಭಗವದ್ಗೀತೆಯು ಪವಿತ್ರ ಮತ್ತು ಮಹತ್ವದ ಹಿಂದೂ ಗ್ರಂಥ. ಮಾರ್ಗಶಿರ ಶುಕ್ಲ ಏಕಾದಶಿಯ ಈ ದಿನ (11.12.2024) ಭಗವದ್ಗೀತೆಯ ಜನ್ಮ ದಿನವಾಗಿದೆ. ಈ ದಿನವನ್ನು ಭಗವದ್ಗೀತಾ ಜಯಂತಿ ಎಂದೂ, ಗೀತಾ ಜಯಂತಿಯಂದೂ ಕರೆಯಲಾಗುತ್ತದೆ. ಒಂದು ಲೆಕ್ಕಾಚಾರದಲ್ಲಿ, ಮಹಾಭಾರತದಲ್ಲಿನ ಕುರುಕ್ಷೇತ್ರ […]

ಮುಂದೆ ಓದಿ