Tuesday, 26th November 2024

‘ಗ್ಲೋಬಲ್​ ನರ್ಸಿಂಗ್​ ಪ್ರಶಸ್ತಿ’ ರೇಸಿನಲ್ಲಿ ಭಾರತದ ಜಿನ್ಸಿ ಜೆರ್ರಿ ಮತ್ತು ತೆರೇಸಾ ಲಾಕ್ರಾ

ನವದೆಹಲಿ: ತಮ್ಮ ಆರೋಗ್ಯ ಲೆಕ್ಕಿಸದೇ ಹಗಲಿರುಳು ದಣಿವರಿಯದೆ ರೋಗಿಗಳ ಸೇವೆ ಮಾಡುವ ದಾದಿಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ನರ್ಸ್​ಗಳು ರೋಗಿಗೆ ವಾರ ಪೂರ್ತಿ ದಿನದ 24 ಗಂಟೆಗಳ ಕಾಲವೂ ಜೊತೆಗಿದ್ದು, ಸೇವೆ ಮಾಡುತ್ತಾರೆ. ಆದ್ದರಿಂದ, ಅವರನ್ನು ಗೌರವಿಸಲು ಇದೊಂದು ವಿಶೇಷವಾದ​ ಸುದಿನ. ಲಂಡನ್​ನಲ್ಲಿ ಆಯೋಜಿಸಲಾಗಿರುವ ಪ್ರತಿಷ್ಟಿತ ‘ಗ್ಲೋಬಲ್​ ನರ್ಸಿಂಗ್​ ಪ್ರಶಸ್ತಿ’ಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯ ನರ್ಸ್​ಗಳು ಭಾಗವಹಿಸಲಿದ್ದಾರೆ. ಅಂಡಮಾನ್​ ನಿಕೋಬಾರ್​ನಲ್ಲಿ ಬುಡಕಟ್ಟು ಜನರ ಸೇವೆಯಲ್ಲಿ ನಿರತರಾಗಿರುವ ಶಾಂತಿ ತೆರೇಸಾ ಲಾಕ್ರಾ ಮತ್ತು ಕೇರಳದ ಜಿನ್ಸಿ […]

ಮುಂದೆ ಓದಿ