Friday, 25th October 2024

ಬಿಜೆಪಿ ಸೇರಿದ ಗೋವಾದ ಎಂಟು ಕಾಂಗ್ರೆಸ್ ಶಾಸಕರು

ಪಣಜಿ: ಬುಧವಾರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತಿಯಲ್ಲಿ ಗೋವಾದ ಎಂಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಶಾಸಕರಿಗೆ ಕೇಸರಿ ಬಾವುಟ ನೀಡಿ ಸ್ವಾಗತಿಸಲಾಯಿತು. ಶಾಸಕರಾದ ಮೈಕಲ್ ಲೋಬೊ, ಮಾಜಿ ಸಿಎಂ ದಿಗಂಬರ್ ಕಾಮತ್, ದಿಲಿಹಾ ಲೋಬೊ, ರಾಜೇಶ್ ಪಾಲ್‌ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ ಅಮೋಂಕರ್, ಅಲೆಕ್ಸೊ ಸಿಕ್ವೇರಾ, ರುಡಾಲ್ಫ್ ಫರ್ನಾಂಡಿಸ್ ಬಿಜೆಪಿ ಸೇರಿದರು. ಇದರೊಂದಿಗೆ ಗೋವಾ ಕಾಂಗ್ರೆಸ್‌ನಲ್ಲಿ ಮೂವರೇ ಶಾಸಕರು ಉಳಿದಂತಾಗಿದೆ. ‘ಕಾಂಗ್ರೆಸ್ ಚೊಡೋ, ಬಿಜೆಪಿಕೊ ಜೋಡೊ, (ಕಾಂಗ್ರೆಸ್ ಬಿಡಿ- ಬಿಜೆಪಿ ಸೇರಿ) ಗೋವಾದ ಸಮಗ್ರ ಅಭಿವೃದ್ಧಿಗಾಗಿ […]

ಮುಂದೆ ಓದಿ