Saturday, 23rd November 2024

God of Marriage

God of Marriage: ಈತ ನಿರುದ್ಯೋಗಿ; ಆದರೆ ನಾಲ್ವರು ಪತ್ನಿಯರು, ಇಬ್ಬರು ಪ್ರೇಯಸಿಯರು!

ಹತ್ತು ವರ್ಷಗಳಿಂದ ನಿರುದ್ಯೋಗಿಯಾಗಿರುವ ವಟನಾಬೆ ಮದುವೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಈ ಮೂಲಕ ಅತ್ಯಧಿಕ ವಿವಾಹವಾಗಿ “ವಿವಾಹದ ದೇವರು” (God of Marriage) ಆಗಲು ಬಯಸುವುದಾಗಿ ಹೇಳಿದ್ದಾನೆ. ಸದ್ಯ ನಾಲ್ವರು ಪತ್ನಿಯರು, ಇಬ್ಬರು ಗೆಳತಿಯರನ್ನು ಹೊಂದಿರುವ ಅತ ತನ್ನ ಜೀವನಕ್ಕಾಗಿ ಅವರ ಆದಾಯವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾನೆ.

ಮುಂದೆ ಓದಿ