Monday, 6th January 2025

ಗೂಗಲ್‌’ನಲ್ಲಿ ಕೆಲಸ ಕಳೆದುಕೊಂಡವರಿಂದ ಹೊಸ ಕಂಪನಿ ಸ್ಥಾಪನೆ

ನ್ಯೂಯಾರ್ಕ್: ನಮ್ಮ ಬದುಕಿನ ಒಂದು ದಾರಿ ಮುಚ್ಚಿದರೆ ಬೇರೆ ನೂರು ದಾರಿಗಳು ಕಾಣುತ್ತವಂತೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಗೂಗಲ್​ನಿಂದ ವಜಾಗೊಂಡ ಏಳು ಮಂದಿ ಉದ್ಯೋಗಿಗಳು ಸೇರಿ ಹೊಸ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ. ಗೂಗಲ್​ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮುಂದಾಳತ್ವದಲ್ಲಿ ಒಟ್ಟು ಏಳು ಮಂದಿ ಸೇರಿ ಅಮೆರಿಕದ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಡಿಸೈನ್ ಮತ್ತು ಡೆವಲಪ್ಮೆಂಟ್ ಸ್ಟುಡಿಯೋ ಸ್ಥಾಪಿಸಿ ದ್ದಾರೆ. ಗೂಗಲ್ ದಿಢೀರನೇ 12 ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದವರ ಲ್ಲಿ ಈ ಏಳು […]

ಮುಂದೆ ಓದಿ