Friday, 20th September 2024

ಸರಕಾರಿ ನೌಕರರು – ಸಾರ್ವಜನಿಕರ ನಡುವೆ ಸಂವಹನ ಕೊರತೆ ಏಕೆ?

ಅಭಿಮತ ಮೋಹನದಾಸ ಕಿಣಿ ಪ್ರಾಸ್ತಾವಿಕವಾಗಿ ಎರಡು ಸಣ್ಣ ಕಥೆಗಳನ್ನು ಹೇಳುತ್ತೇನೆ, ನೋಡಿ.. ಒಂದು: ಸರಕಾರದ ಇಲಾಖೆಯೊಂದರಿಂದ ಸಾಮೂಹಿಕ ಗಿಡ ನೆಡುವ ಕೆಲಸದ ಗುತ್ತಿಗೆ ನೀಡಲಾಗಿತ್ತು. ಈ ಕೆಲಸಕ್ಕೆ ಮೂವರು ಕಾರ್ಮಿಕರ ತಂಡವೊಂದನ್ನು ರಚಿಸಲಾಗಿತ್ತು. ಮೊದಲಿನವನು ಗುಂಡಿ ತೆಗೆದರೆ ಎರಡನೇಯವನು ಗಿಡವನ್ನು ಅದರಲ್ಲಿಡಬೇಕು ಮೂರನೇಯವನು ಮುಚ್ಚುತ್ತಾ ಹೋಗಬೇಕು. ಒಂದು ದಿನ ಗಿಡ ಇಡುವ ಕಾರ್ಮಿಕ ಯಾವುದೋ ಕಾರಣಕ್ಕೆ ಬಂದಿರಲಿಲ್ಲ. ಉಳಿದಿಬ್ಬರು ತಮ್ಮ ಕೆಲಸ ಮಾಡಿ ಮುಗಿಸಿದರು. ಫಲಿತಾಂಶ? ಎರಡು: ಹಳ್ಳಿಗನೊಬ್ಬ ನಗರ ಪಾಲಿಕೆಗೆ ಬಂದಿದ್ದ. ಯಾರೋ ಒಬ್ಬರು ಅವನ […]

ಮುಂದೆ ಓದಿ