Thursday, 12th December 2024

ಟೋಲ್​ ಪ್ಲಾಜಾ ರದ್ದು, ತಂತ್ರಜ್ಞಾನ ಆಧಾರಿತ ಶುಲ್ಕ: ನಿತಿನ್​ ಗಡ್ಕರಿ

ನವದೆಹಲಿ: ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ದೇಶದಲ್ಲಿ ಎಲ್ಲಾ ಟೋಲ್​ ಪ್ಲಾಜಾಗಳನ್ನ ರದ್ದು ಮಾಡುವ ಯೋಜನೆಯ ಮೇಲೆ ಕೆಲಸ ಮಾಡುತ್ತಿದೆ. ಟೆಕ್ನಾಲಜಿ ಮೂಲಕವೇ ಟೋಲ್​​ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನ ಜಾರಿ ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ. ಬಿಎಸ್​ಪಿ ಸಂಸದ ಕುಂವರ್​ ದಾನಿಶ್​​ ಅಲಿ ಟೋಲ್​ ಪ್ಲಾಜಾ ವಿಚಾರವನ್ನ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ಗಡ್ಕರಿ, ಟೋಲ್ ಕೊನೆಗೊಳಿಸುವುದು ಎಂದರೆ ಟೋಲ್ ಪ್ಲಾಜಾವನ್ನು ಕೊನೆಗೊಳಿಸುವುದು ಎಂದು ಹೇಳಿದ್ದಾರೆ. ಜಿಪಿಎಸ್ ಸಹಾಯದಿಂದ ವಾಹನ ಟೋಲ್‌ ಶುಲ್ಕವಿರುವ […]

ಮುಂದೆ ಓದಿ