Thursday, 19th September 2024

Dalit Woman harassed: ಕುರಿಗಳ ಶೆಡ್ ಅತಿಕ್ರಮಣ ಮಾಡಿ ದಲಿತ ಮಹಿಳೆಗೆ ತೊಂದರೆ

ಸ್ಪಂದಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನ್ಯಾಯಕ್ಕಾಗಿ ಮಾಧ್ಯಮದ ಮೊರೆ ಹೋದ ಮಹಿಳೆ ಚಿಂತಾಮಣಿ: ತಾಯಿಯಿಂದ ಮಗಳಿಗೆ ಬಂದು ಗ್ರಾಮ ಠಾಣೆಗೆ ಸೇರಿರುವ ನಿವೇಶನದಲ್ಲಿ ಕುರಿಗಳ ಶೆಡ್ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಸ್ಥಳೀಯ ಕೆಲ ವ್ಯಕ್ತಿಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿ ಗಳು ತೊಂದರೆ ನೀಡುತ್ತಿರುವ ಕಾರಣಕ್ಕೆ ಆಕೆ ಮಾಧ್ಯಮಗಳ ಮೊರೆ ಹೋಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನರಸಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: Chickballapur News: […]

ಮುಂದೆ ಓದಿ